Sat,Jul06,2024
ಕನ್ನಡ / English

ಬಿಡಿಎ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶ್ ಗೌಡ ನೇಮಕ | ಜನತಾ ನ್ಯೂಸ್

30 Apr 2021
1219

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶ್ ಗೌಡ ಅವರನ್ನು‌ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜೇಶ್ ಗೌಡ ಅವರು ಪ್ರಸ್ತುತ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆಸ್ಕಾಂ) ವ್ಯವಸ್ತಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬಿಡಿಎ ಅಧ್ಯಕ್ಷ ಎಸ್.ಅರ್.ವಿಶ್ವನಾಥ್ ಅವರು ನೂತನ ಬಿಡಿಎ ಆಯುಕ್ತ ರಾಜೇಶ್ ಗೌಡರಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

ನಿರ್ಗಮಿತ ಬಿಡಿಎ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಎಚ್.ಆರ್.ಮಹದೇವ ಅವರು ಇಂದು ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಎಂ.ಬಿ.ರಾಜೇಶ್ ಗೌಡ ಅವರನ್ನು ವರ್ಗಾಯಿಸಿ ಕ್ರಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಮುಂದಿನ ಆದೇಶದ ವರೆಗೂ ಎಂ.ಬಿ.ರಾಜೇಶ್ ಗೌಡ ಅವರು ಬೆಸ್ಕಾಂ ವ್ಯವಸ್ತಾಪಕ ನಿರ್ದೇಶಕರಾಗಿಯೂ ಸಹ ಕಾರ್ಯ ನಿರ್ವಹಿಸಲಿದ್ದಾರೆ.

RELATED TOPICS:
English summary :IAS officer Rajesh Gowda.M.B appointed as BDA commissioner

ಅಗ್ನಿವೀರ ಪರಿಹಾರ ಕುರಿತು ಸುಳ್ಳು : ರಾಹುಲ್ ಗಾಂಧಿ ಆಪಾದನೆಗೆ ಸ್ಪಷ್ಟೀಕರಣ ನೀಡಿದ ಭಾರತೀಯ ಸೇನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವಂತೆ ಪ್ರಧಾನಿ ಮೋದಿ ಸ್ಪೀಕರ್ ಗೆ ಒತ್ತಾಯ

ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ

ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24ಗಂಟೆ “ಹಿಂಸೆ, ದ್ವೇಷ ಮತ್ತು ಸುಳ್ಳು - ರಾಹುಲ್ ಗಾಂಧಿ

ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ

ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ  ಪ್ರಧಾನಿ ಮೋದಿ

ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ  ಮತ್ತೊಮ್ಮೆ ತಲೆನೋವು?

ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ

ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ

ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ

ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ

ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ

ನ್ಯೂಸ್ MORE NEWS...