ಕೋವಿಡ್-19 ನಿಂದ ರಾಜ್ಯಾದ್ಯಂತ 12 ಸಾವು, 559 ಹೊಸ ಪ್ರಕರಣ : ಬೆಂಗಳೂರಿನಲ್ಲಿ 231 | ಜನತಾ ನ್ಯೂಸ್

14 Sep 2021
442

ಬೆಂಗಳೂರು : ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು ಇಂದು ಮಂಗಳವಾರ 559 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು 231 ಸಂಖ್ಯೆ ಪ್ರಕರಣಗಳು ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 8 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಹಾಗೆಯೆ, ಪ್ರಕರಣಗಳ ಸಂಖ್ಯೆಯಲ್ಲಿ ತುಮಕೂರುನಲ್ಲಿ 24, ಬಳ್ಳಾರಿಯಲ್ಲಿ 2, ಮೈಸೂರು ನಲ್ಲಿ 28, ದಕ್ಷಿಣ ಕನ್ನಡದಲ್ಲಿ 87, ಹಾಸನದಲ್ಲಿ 10, ಮಂಡ್ಯದಲ್ಲಿ 10, ಉಡುಪಿಯಲ್ಲಿ 57, ಶಿವಮೊಗ್ಗದಲ್ಲಿ 8, ಬೆಳಗಾವಿಯಲ್ಲಿ 11, ಕುಲಬುರಗಿಯಲ್ಲಿ 3, ಚಿತ್ರದುರ್ಗದಲ್ಲಿ 2, ಧಾರವಾಡದಲ್ಲಿ 1, ವಿಜಯಪುರದಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 1, ದಾವಣಗೆರೆಯಲ್ಲಿ 9, ಕೋಲಾರದಲ್ಲಿ 9, ಚಾಮರಾಜನಗರದಲ್ಲಿ 3, ಕೊಡಗುನಲ್ಲಿ 23, ಬೀದರ್ ನಲ್ಲಿ 1, ಕೊಪ್ಪಳದಲ್ಲಿ 1, ರಾಮನಗರದಲ್ಲಿ 0 ಹಾಗೂ ಉತ್ತರ ಕನ್ನಡ 18 ಪ್ರಕರಣ ದಾಖಲಾಗಿದೆ.

ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 29,62,967ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 12 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 302 ಜನ ಕೋವಿಡ್‌-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 1,034 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 29,09,656 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ದಾಖಲಾದ 12 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 4 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 37,529 ಆಗಿದೆ.

RELATED TOPICS:
English summary :COVID-19 statewide 12 deaths : Today 559 new case in Karnataka, 231 in Bengaluru

ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ  | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#

ನ್ಯೂಸ್ MORE NEWS...