ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯೋರು, ಚಪ್ಪಲಿ ಎಸೆಯೋರೂ ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ | ಜನತಾ ನ್ಯೂಸ್

13 Oct 2021
563

ಬೆಂಗಳೂರು : ಡಿಕೆಎಸ್​ ಕಮಿಷನ್ ಗಿರಾಕಿ ಅನ್ನೋ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಸಲೀಂ-ಉಗ್ರಪ್ಪ ನಡುವಿನ ಸಂಭಾಷಣೆಯಿಂದ ಖಂಡಿತ ಮುಜಗರ ಆಗಿದೆ. ನನಗೂ ಕಾಂಗ್ರೆಸ್​ಗೂ ಸಂಬಂಧ ಇಲ್ಲದ ವಿಚಾರ ಅವು. ಆಂತರಿಕ ಮಾತುಗಳು. ಅದನ್ನು ನಾನು ಅಲ್ಲಗೆಳೆಯಲ್ಲ. ಮುಲಾಜಿಲ್ಲದೆ ರೆಹಮಾನ್ ಖಾನ್ ಸಮಿತಿ ಕ್ರಮಕೈಗೊಳ್ಳುತ್ತದೆ.

ನಾನ್ಯಾಕೆ ಮೀಡಿಯಾವನ್ನು ತಪ್ಪು ಅನ್ನಲಿ? ನಾವು ಮಾತಾಡುವುದನ್ನು ತೋರಿಸುತ್ತೀರಿ. ಬಿಎಸ್​ವೈ- ಅನಂತ್ ಕುಮಾರ್ ಮಾತನಾಡಿದ್ದನ್ನು ತೋರಿಸಿದ್ದೀರಿ. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು ಇರುತ್ತಾರೆ. ಕಲ್ಲು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಮತದಾರರೇ ನನ್ನ ತಕ್ಕಡಿ. ತಕ್ಕಡಿ ಏರಿಸುವವರು ಜನ. ಅವರು- ಇವರು ಮಾತನಾಡಿದರೆ ಏನೂ ಆಗಲ್ಲ ಎಂದು ಖಾರವಾಗಿಯೇ ಡಿಕೆಶಿ ಪ್ರತಿಕ್ರಿಯಿಸಿದರು.

ಆದರೆ ನನಗೂ ಇದಕ್ಕೂ ಸಂಬಂಧ ಇಲ್ಲ. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯೋರು, ಕಲ್ಲು ಎಸೆಯೋರು, ಚಪ್ಪಲಿ ಎಸೆಯೋರು ಎಲ್ಲರೂ ಇರ್ತಾರೆ. ಇದೆಲ್ಲ ಪಾರ್ಟ್ ಆಫ್ ಪಾಲಿಟಿಕ್ಸ್. ಸಲೀಂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಅದು ಅವರ ಬಹಿರಂಗ ಹೇಳಿಕೆ ಅಲ್ಲ. ಯಾವುದೇ ಮಾಧ್ಯಮಕ್ಕೆ ಹೇಳಿಕೆಯನ್ನು ಅವರು ಕೊಟ್ಟಿಲ್ಲ ಎಂದರು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಹಳ್ಳಿಯಿಂದ ಬಂದವನು. ನನ್ನದೇ ಆದ ಬಾಡಿ ಲಾಂಗ್ವೇಜ್ ಇದೆ ಎಂದರು.

RELATED TOPICS:
English summary :DK shivakumar

ಕಲುಷಿತ ನಲ್ಲಿ ನೀರು ಸೇವಿಸಿ ಇಬ್ಬರ ಸಾವು, 6 ಮಂದಿ ಅಸ್ವಸ್ಥ! | ಜನತಾ ನ್ಯೂ&#

ಹೈಡೋಸ್ ಇಂಜೆಕ್ಷನ್ ನೀಡಿ ಪತ್ನಿಯನ್ನೇ ಕೊಂದ ವೈದ್ಯ! | ಜನತಾ ನ್ಯೂ&#

ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ! | ಜನತಾ ನ್ಯೂ&#

ಪ್ರಿಯತಮೆ ಕೈಕೊಟ್ಟಳು ಎಂದು ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#

ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ: ಜಮೀರ್ ಗೆ ಕುಮಾರಸ್ವಾಮಿ ತಿರುಗೇಟು..! | ಜನತಾ ನ್ಯೂ&#

ಮೂವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ! | ಜನತಾ ನ್ಯೂ&#

ಕಾಮಗಾರಿ ವೇಳೆ 80 ಅಡಿ ಮೇಲಿನಿಂದ ಬಿದ್ದ ಕ್ರೇನ್‌, ತಪ್ಪಿದ ಭಾರೀ ದುರಂತ | ಜನತಾ ನ್ಯೂ&#

#ಅಸಹಾಯಕಡಿಕೆಶಿ, ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? | ಜನತಾ ನ್ಯೂ&#

ಭಯೋತ್ಪಾದಕರು ನಮ್ಮ ನೆರೆಹೊರೆಯಲ್ಲಿ ಉಳಿಯದಂತೆ ನಾವು ನೋಡಿಕೊಳ್ಳಬೇಕು - ಸಿಡಿಎಸ್ | ಜನತಾ ನ್

ಕನ್ನಡಕ್ಕಾಗಿ ನಾವು - ವಿಶೇಷ ಅಭಿಯಾನಕ್ಕೆ ಚಾಲನೆ: ಕನ್ನಡ ಉಳಿಸಿ ಬೆಳೆಸಲು ಸಚಿವ ವಿ.ಸುನಿಲ್ ಕುಮಾರ್ ಕರೆ | ಜನತಾ ನ್ಯೂ&#

ನಮಗೆ ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ: ಎಚ್ ಡಿ ಕುಮಾರಸ್ವಾಮಿ | ಜನತಾ ನ್ಯೂ&#

ಲೆಹೆಂಗಾದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 3 ಕೆಜಿ ಡ್ರಗ್ಸ್​ ವಶಕ್ಕೆ! | ಜನತಾ ನ್ಯೂ&#

ನ್ಯೂಸ್ MORE NEWS...