Fri,Jul18,2025
ಕನ್ನಡ / English

ನೇಪಾಳ ವಿಮಾನ ಅಪಘಾತದಲ್ಲಿ 18 ಮಂದಿ ಸಾವು : ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ | JANATA NEWS

25 Jul 2024

ಕಠ್ಮಂಡು : ನೇಪಾಳದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿದ್ದ ವೇಳೆ ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ ಜಖಂಗೊಂಡಿದೆ.

ವರದಿಗಳ ಪ್ರಕಾರ, ವಿಮಾನವು ಇಬ್ಬರು ಸಿಬ್ಬಂದಿ ಮತ್ತು 17 ತಂತ್ರಜ್ಞರನ್ನು ಪೋಖರಾ ನಗರಕ್ಕೆ ನಿರ್ವಹಣೆ ತಪಾಸಣೆಗಾಗಿ ಕರೆದೊಯ್ಯುತ್ತಿತ್ತು ಎಂದು ವಿಮಾನ ನಿಲ್ದಾಣದ ಭದ್ರತಾ ಮುಖ್ಯಸ್ಥ ಅರ್ಜುನ್ ಚಂದ್ ಠಾಕುರಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಪೈಲಟ್ ಮನೀಶ್ ಶಂಕ್ಯ ಅವರನ್ನು ರಕ್ಷಿಸಲಾಗಿದ್ದು, ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತಲೆಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಸೇನೆಯ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

English summary :18 killed in Nepal plane crash: Surya Airlines plane skids off runway

ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿ : ಲಡಾಖ್ ನಲ್ಲಿ 2 ವೈಮಾನಿಕ ಹೈ ಸ್ಪೀಡ್ ಮಾನವರಹಿತ ಗುರಿ ಯಶಸ್ವಿಯಾಗಿ ನಾಶ

ಪ್ರಸ್ತಾವಿತ ಸುರಂಗ ರಸ್ತೆ ಕುರಿತು ಡಿಸಿಎಂ ಗೆ ಸಾರ್ವಜನಿಕ ಚರ್ಚೆಯ ಸವಾಲು ಹಾಕಿದ ಸಂಸದ ಸೂರ್ಯ

ಚೀನಾದ ಜೊತೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್

ಸಮೋಸಾ, ಜಿಲೇಬಿ ಸಿಹಿತಿಂಡಿಗಳ ಮೇಲೆ ಎಚ್ಚರಿಕೆ ಲೇಬಲ್‌ ಸಲಹೆ ನೀಡಿಲ್ಲ - ಕೇಂದ್ರ ಆರೋಗ್ಯ ಸಚಿವಾಲಯ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಯಶಸ್ವಿಯಾಗಿ ಬಂದ  ಶುಭಾಂಶು ಶುಕ್ಲಾ ತಂಡ

ಅಭಿನಯ ಸರಸ್ವತಿ, ಪದ್ಮಭೂಷಣ ಬಿ.ಸರೋಜಾದೇವಿ ಇನ್ನಿಲ್ಲ

ಕೇಂದ್ರ ಸಚಿವ ಗಡ್ಕರಿಗೆ ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಪತ್ರ

ಭಯೋತ್ಪಾದನೆಯ ವಿರುದ್ಧ ದಾಳಿಗಳನ್ನು ಮುಂದುವರೆಸಿದ ಭಾರತ : ಮ್ಯಾನ್ಮಾರ್‌ನಲ್ಲಿ ಉಲ್ಫಾ ನಾಲ್ಕು ಶಿಬಿರಗಳ ಮೇಲೆ ಡ್ರೋನ್ ದಾಳಿ

ಬೋಯಿಂಗ್ ವಿಮಾನ ಎಂಜಿನ್ ಇಂಧನ ಕಟ್ಆಫ್ ಸ್ವಿಚ್‌ಗಳ ಸ್ಥಾನದಿಂದ ಎತ್ತಲಾದ ಪ್ರಶ್ನೆ: ಕಾಕ್‌ಪಿಟ್ ಸಂಭಾಷಣೆಯಿಂದ ಬಹಿರಂಗ

5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ

ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ

ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ

ನ್ಯೂಸ್ MORE NEWS...