Sun,Oct06,2024
ಕನ್ನಡ / English

ಮುಂದಿನ 2 ದಿನ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ : ಬೆಸಕಾಂ ಪ್ರಕಟಣೆ | JANATA NEWS

24 Sep 2024
733

ಬೆಂಗಳೂರು : ಬೆಂಗಳೂರು ಕವಿಪ್ರನಿನಿ ವತಿಯಿಂದ 66/11 ಕೆ.ವಿ. ಇಸ್ಕಾನ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಜಯನಗರ ವಿಭಾಗದ ದ5ನೇ ಉಪವಿಭಾಗದ ಈ ಪ್ರದೇಶಗಳಲ್ಲಿ ಮಂತ್ರಿ ಅಪಾರ್ಟ್‌ಮೆಂಟ್‌, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ. ಲೇಔಟ್‌, ಬಾಲಾಜಿ ಲೇಔಟ್‌, ರಾಯಲ್‌ ಫಾರಂ ಮತ್ತು ಸುತ್ತಮುತ್ತಲ ಪ್ರದೇಶಗಳು. ದಿನಾಂಕ.25-09-2024 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕಾಗಿ ಬೆಸಕಾಂ ವಿನಂತಿಸಿ ಪ್ರಕಟಿಸಿದೆ.

66/11ಕೆವಿ ರಾಜನಕುಂಟೆ ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 26.09.2024 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.....

“ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಆದಿವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಳು, ಸೊಣ್ಣೆನಹಳ್ಳಿ, ಸೆಂಚುರಿ ಲೇಔಟ್, ಪಿಜಿಎಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು”.

ಬೆಂಗಳೂರು 24: 66/11ಕೆವಿ ಎಲ್.ಆರ್.ಬಂಡೆ ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ5 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 26.09.2024 ರಂದು ಬೆಳಗ್ಗೆ 10:30 ಯಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.....

“ಕಾವಲಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆ.ಎಚ್.ಬಿ ಮುಖ್ಯರಸ್ತೆ, ಭುವನೇಶ್ವರಿ ನಗರ, ಡಿ.ಜಿ.ಎ ಹಳ್ಳಿ, ಕೆ.ಜೆ.ಹಳ್ಳಿ, ಕೆ.ಜೆ. ಕಾಲೋನಿ, ಆದರ್ಶ ನಗರ, ವಿ.ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ಸರ್ಕಲ್, ಶಾಂಪುರ, ಕುಶಾಲ ನಗರ, ಮೋದಿ ರಸ್ತೆ, ಮೋದಿ ಗಾರ್ಡನ್, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಸುಗರ್ ಮಂಡಿ, ಸಾಲ್ಟ್ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು”.

​ತಮ್ಮ ದೂರುಗಳನ್ನು ದಾಖಲಿಸಲು 1912ಗೆ ಕರೆ ಮಾಡಬೇಕೆಂದು ಹೇಳಿದೆ.

English summary :Power outage in many parts of Bengaluru for the next 2 days: Besacom announcement

ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಸನಾತನ ಧರ್ಮವನ್ನು ಅಳಿಸಲು ಸಾಧ್ಯವಿಲ್ಲ ಎಂಬ ಪವನ್ ಕಲ್ಯಾಣ ಸವಾಲಿಗೆ, ಕಾದು ನೋಡೋಣ ಎಂದ ಉದಯನಿಧಿ
ಸನಾತನ ಧರ್ಮವನ್ನು ಅಳಿಸಲು ಸಾಧ್ಯವಿಲ್ಲ ಎಂಬ ಪವನ್ ಕಲ್ಯಾಣ ಸವಾಲಿಗೆ, ಕಾದು ನೋಡೋಣ ಎಂದ ಉದಯನಿಧಿ
ವೀರ ಸಾವರ್ಕರ್‌ ಗೋಮಾಂಸ ಸೇವಿಸುತ್ತಿದ್ದ ಬಗ್ಗೆ ನಿಮ್ಮ ತಂದೆ ಹೇಳಿದ್ದರೋ ಅಥವಾ..ಮುಸ್ಲಿಂ ಸಮಾಜದ ನಿಮ್ಮ ಪತ್ನಿ ಹೇಳಿದ್ದರೋ? - ರಾಜ್ಯ ಬಿಜೆಪಿ
ವೀರ ಸಾವರ್ಕರ್‌ ಗೋಮಾಂಸ ಸೇವಿಸುತ್ತಿದ್ದ ಬಗ್ಗೆ ನಿಮ್ಮ ತಂದೆ ಹೇಳಿದ್ದರೋ ಅಥವಾ..ಮುಸ್ಲಿಂ ಸಮಾಜದ ನಿಮ್ಮ ಪತ್ನಿ ಹೇಳಿದ್ದರೋ? - ರಾಜ್ಯ ಬಿಜೆಪಿ
ಮುಡಾಗೆ ನಿವೇಶನಗಳನ್ನು ಹಿಂತಿರುಗಿಸಿದ ಸಿಎಂ ಪತ್ನಿ : ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿಬಿಡ್ತಾ ಇದ್ರು - ಸಿದ್ದರಾಮಯ್ಯ ಹಳೆ ವಿಡಿಯೋ ವೈರಲ್
ಮುಡಾಗೆ ನಿವೇಶನಗಳನ್ನು ಹಿಂತಿರುಗಿಸಿದ ಸಿಎಂ ಪತ್ನಿ : ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿಬಿಡ್ತಾ ಇದ್ರು - ಸಿದ್ದರಾಮಯ್ಯ ಹಳೆ ವಿಡಿಯೋ ವೈರಲ್
ಕಾಂಗ್ರೆಸ್ ಬಹುಮತದಲ್ಲಿ ಬಂದರೆ ಭಯೋತ್ಪಾದನೆ ಹೆಚ್ಚಲಿದೆ : ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ವಿಡಿಯೋ ಟ್ರೋಲ್ ಮಾಡಿದ ನೆಟ್ಟಿಗರು
ಕಾಂಗ್ರೆಸ್ ಬಹುಮತದಲ್ಲಿ ಬಂದರೆ ಭಯೋತ್ಪಾದನೆ ಹೆಚ್ಚಲಿದೆ : ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ವಿಡಿಯೋ ಟ್ರೋಲ್ ಮಾಡಿದ ನೆಟ್ಟಿಗರು
ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು - ಸಿದ್ದರಾಮಯ್ಯಗೆ ಲೇವಡಿ ಮಾಡಿದ ಎಚ್.ಡಿ.ಕೆ
ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು - ಸಿದ್ದರಾಮಯ್ಯಗೆ ಲೇವಡಿ ಮಾಡಿದ ಎಚ್.ಡಿ.ಕೆ
ಸೋನಿಯಾ ಗಾಂಧಿ, ಅಬ್ದುಲ್ ಕಲಾಂ ನೀಡಿದ ಅಫಿಡವಿಟ್‌ ಜಗನ್  ಏಕೆ ನೀಡಿಲ್ಲ? - ಸಿಎಂ ನಾಯ್ಡು ಪ್ರಶ್ನೆ
ಸೋನಿಯಾ ಗಾಂಧಿ, ಅಬ್ದುಲ್ ಕಲಾಂ ನೀಡಿದ ಅಫಿಡವಿಟ್‌ ಜಗನ್ ಏಕೆ ನೀಡಿಲ್ಲ? - ಸಿಎಂ ನಾಯ್ಡು ಪ್ರಶ್ನೆ
ಮುಂದಿನ 2 ದಿನ  ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ : ಬೆಸಕಾಂ ಪ್ರಕಟಣೆ
ಮುಂದಿನ 2 ದಿನ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ : ಬೆಸಕಾಂ ಪ್ರಕಟಣೆ
ಭಾರತಕ್ಕಾಗಿ ಹೆಚ್ಚಿನದನ್ನು ಮಾಡಲು ಪ್ರಧಾನಿ ಮೋದಿ ಯಾವಾಗಲೂ ನಮ್ಮೆಲ್ಲರಿಗೂ ಸವಾಲು ಹಾಕುತ್ತಾರೆ - ಗೂಗಲ್ ಸಿಇಓ
ಭಾರತಕ್ಕಾಗಿ ಹೆಚ್ಚಿನದನ್ನು ಮಾಡಲು ಪ್ರಧಾನಿ ಮೋದಿ ಯಾವಾಗಲೂ ನಮ್ಮೆಲ್ಲರಿಗೂ ಸವಾಲು ಹಾಕುತ್ತಾರೆ - ಗೂಗಲ್ ಸಿಇಓ
ಲೆಬನಾನ್‌ನಲ್ಲಿ ಏಕಕಾಲಕ್ಕೆ ಸಾವಿರಾರು ಪೇಜರ್‌ಗಳ ಸ್ಪೋಟ : 3,000 ಹೆಜ್ಬೊಲ್ಲಾಗಳಿಗೆ ಗಾಯ, 9 ಸಾವು
ಲೆಬನಾನ್‌ನಲ್ಲಿ ಏಕಕಾಲಕ್ಕೆ ಸಾವಿರಾರು ಪೇಜರ್‌ಗಳ ಸ್ಪೋಟ : 3,000 ಹೆಜ್ಬೊಲ್ಲಾಗಳಿಗೆ ಗಾಯ, 9 ಸಾವು
ನಾಗಮಂಗಲದಲ್ಲಿ ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತರು - ಬಿಜೆಪಿ
ನಾಗಮಂಗಲದಲ್ಲಿ ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತರು - ಬಿಜೆಪಿ
ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ
ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ

ನ್ಯೂಸ್ MORE NEWS...