ಲಂಡನ್‌ನಿಂದ ವಾಪಸ್‌ ಬಂದಿರುವ ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟನೆ! | Filmz news

22 Dec 2020
416
Harshika Poonacha

: ಬ್ರಿಟನ್‌ನಲ್ಲಿ ಹೊಸ ರೂಪದ ಕೊರೋನಾ ವೈರಸ್‌ ಪತ್ತೆಯಾಗಿರುವ ಕಾರಣ ಬ್ರಿಟನ್‌ನಿಂದ ಬರುವ ವಿಮಾನಗಳನ್ನು ಡಿಸೆಂಬರ್‌ 31ರವರೆಗೂ ನಿರ್ಬಂಧಿಸಲಾಗಿದೆ. ಚಿತ್ರೀಕರಣಕ್ಕೆಂದು ಲಂಡನ್‌ನಲ್ಲಿದ್ದ ಹರ್ಷಿಕಾ ಪೂಣಚ್ಚ ಈಗ ತಾನೇ ಬೆಂಗಳೂರಿಗೆ ವಾಪಸ್‌ ಬಂದಿದ್ದಾರೆ.

ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಹರ್ಷಿಕಾ ಯಾಕೆ ಕ್ವಾರಂಟೈನ್‌ ಅಗಿಲ್ಲ? ಲಂಡನ್‌ನಲ್ಲಿಯೇ ಸೋಂಕು ಹೆಚ್ಚಿರುವುದು ಎಂದು ಪ್ರಶ್ನೆಸುತ್ತಿದ್ದ ನೆಟ್ಟಿಗರಿಗೆ ಸ್ವತಃ ಹರ್ಷಿಕಾ ಸ್ಪಷ್ಟನೆ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ... ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ ಏನಾಯ್ತು ಅಂತ. ನಾನು ಲಂಡನ್‌ಗೆ ಹೋಗಿದ್ದು ನಿಜ. ಆದರೆ, ಎರಡು ವಾರಗಳ ಹಿಂದೆಯೇ ನಾನು ವಾಪಸ್ ಬಂದಿದ್ದೇನೆ. ಲಂಡನ್‌ ನನಗೆ ತುಂಬ ಇಷ್ಟವಾದ ಜಾಗ. ಹಾಗಾಗಿ, ಲಂಡನ್‌ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತೇನೆ. ಆದರೆ, ನಾನು ಇನ್ನು ಅಲ್ಲಿಯೇ ಇದ್ದೇನೆ ಎಂಬ ನ್ಯೂಸ್ ಹರಿದಾಡುತ್ತಿದೆ. ಯಾಕೆ ಈ ಥರ ಸುದ್ದಿ ಆಗುತ್ತಿದೆಯೋ ನನಗಂತೂ ಗೊತ್ತಿಲ್ಲ. ವಾರದ ಹಿಂದಷ್ಟೇ ಒಂದು ಫೋಟೋಶೂಟ್‌ ಕೂಡ ಮಾಡಿಸಿದ್ದೇನೆ. ಸದ್ಯ ನಾನು ಬೆಂಗಳೂರಲ್ಲೇ ಇದ್ದೇನೆ. ನಾನು ಸುರಕ್ಷಿತವಾಗಿದ್ದೇನೆ ಎಂದು ಹರ್ಷಿಕಾ ಹೇಳಿಕೊಂಡಿದ್ದಾರೆ.

English summary :Harshika Poonacha

ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು
ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು
ಮಣ್ಣು ಕುಸಿದು ಕಾರ್ಮಿಕ ಸಾವು!
ಮಣ್ಣು ಕುಸಿದು ಕಾರ್ಮಿಕ ಸಾವು!
ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್​ ನ್ಯಾಯಾಲಯ ತೀರ್ಪು
ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್​ ನ್ಯಾಯಾಲಯ ತೀರ್ಪು
ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಜೋಡಿಯಿಂದ ಚುಂಬನ: ವಿಡಿಯೋ ವೈರಲ್!
ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಜೋಡಿಯಿಂದ ಚುಂಬನ: ವಿಡಿಯೋ ವೈರಲ್!
ಕಾಲುವೆಯಲ್ಲಿ ಆಟವಾಡು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವು
ಕಾಲುವೆಯಲ್ಲಿ ಆಟವಾಡು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವು
ರಾಮನಗರದಲ್ಲಿ ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ
ರಾಮನಗರದಲ್ಲಿ ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ
ಯಲ್ಲಮ್ಮನ ಜಾತ್ರೆ: ದೇವರ ಹೆಸರಲ್ಲಿ ನಡುರಸ್ತೆಯಲ್ಲಿ ಮಹಿಳೆಯರಿಂದ ಅರೆ ಬೆತ್ತಲೆ ಮೆರವಣಿಗೆ
ಯಲ್ಲಮ್ಮನ ಜಾತ್ರೆ: ದೇವರ ಹೆಸರಲ್ಲಿ ನಡುರಸ್ತೆಯಲ್ಲಿ ಮಹಿಳೆಯರಿಂದ ಅರೆ ಬೆತ್ತಲೆ ಮೆರವಣಿಗೆ
ಕದನ ವಿರಾಮದ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ,ಪಾಕಿಸ್ತಾನ ಒಪ್ಪಿಗೆ : ಕಳೆದ ರಾತ್ರಿಯಿಂದ ಜಾರಿ
ಕದನ ವಿರಾಮದ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ,ಪಾಕಿಸ್ತಾನ ಒಪ್ಪಿಗೆ : ಕಳೆದ ರಾತ್ರಿಯಿಂದ ಜಾರಿ
ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು, 7 ಜನರಿಗೆ ಗಾಯ
ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು, 7 ಜನರಿಗೆ ಗಾಯ
ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಸಿಲಿಂಡರ್ ದರ ಇಷ್ಟಾಗಿದೆ?
ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಸಿಲಿಂಡರ್ ದರ ಇಷ್ಟಾಗಿದೆ?
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್
ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಭಕ್ತರ ಕ್ರೂಸರ್ ಕ್ಯಾಂಟರ್‌ಗೆ ಡಿಕ್ಕಿ
ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಭಕ್ತರ ಕ್ರೂಸರ್ ಕ್ಯಾಂಟರ್‌ಗೆ ಡಿಕ್ಕಿ
ಬೆಂಗಳೂರು ನಗರ ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ
ಬೆಂಗಳೂರು ನಗರ ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ
ಚಾಮುಂಡಿ ಬೆಟ್ಟದಲ್ಲಿ ಸಪ್ತಪದಿ; ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ
ಚಾಮುಂಡಿ ಬೆಟ್ಟದಲ್ಲಿ ಸಪ್ತಪದಿ; ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

ಫೋಟೋ ಗ್ಯಾಲಾರಿ MORE PHOTO...