CCB ತನಿಖಾಧಿಕಾರಿಗಳ‌ ಮುಂದೆ ನಟಿ ಸಂಜನಾ ಗಲ್ರಾನಿ ಹಾಜರ್​ | Filmz news

26 Dec 2020
439
Sanjana Galrani

: ಜಾಮೀನು ಪಡೆದ ಬಳಿಕ ಕೋರ್ಟ್ ಸೂಚನೆಯಂತೆ ಇಂದು ನಟಿ ಸಂಜನಾ ಗಲ್ರಾನಿ ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಹಾಜರಾದರು.

ಡ್ರಗ್ಸ್‌ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜನಾ ಅನಾರೋಗ್ಯ ಹಿನ್ನೆಲೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು.

15 ದಿನಕ್ಕೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸಂಜನಾಗೆ ನ್ಯಾಯಾಲಯ ತಾಕೀತು ಮಾಡಿತ್ತು. ಈ ಹಿನ್ನೆಲೆ ಸಂಜನಾ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ.

English summary :Sanjana Galrani

ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು

ಮಣ್ಣು ಕುಸಿದು ಕಾರ್ಮಿಕ ಸಾವು!
ಮಣ್ಣು ಕುಸಿದು ಕಾರ್ಮಿಕ ಸಾವು!
ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್​ ನ್ಯಾಯಾಲಯ ತೀರ್ಪು

ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಜೋಡಿಯಿಂದ ಚುಂಬನ: ವಿಡಿಯೋ ವೈರಲ್!

ಕಾಲುವೆಯಲ್ಲಿ ಆಟವಾಡು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವು

ರಾಮನಗರದಲ್ಲಿ ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ

ಯಲ್ಲಮ್ಮನ ಜಾತ್ರೆ: ದೇವರ ಹೆಸರಲ್ಲಿ ನಡುರಸ್ತೆಯಲ್ಲಿ ಮಹಿಳೆಯರಿಂದ ಅರೆ ಬೆತ್ತಲೆ ಮೆರವಣಿಗೆ

ಕದನ ವಿರಾಮದ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ,ಪಾಕಿಸ್ತಾನ ಒಪ್ಪಿಗೆ : ಕಳೆದ ರಾತ್ರಿಯಿಂದ ಜಾರಿ

ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು, 7 ಜನರಿಗೆ ಗಾಯ

ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಸಿಲಿಂಡರ್ ದರ ಇಷ್ಟಾಗಿದೆ?

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್

ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಭಕ್ತರ ಕ್ರೂಸರ್ ಕ್ಯಾಂಟರ್‌ಗೆ ಡಿಕ್ಕಿ

ಬೆಂಗಳೂರು ನಗರ ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ

ಚಾಮುಂಡಿ ಬೆಟ್ಟದಲ್ಲಿ ಸಪ್ತಪದಿ; ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

ಫೋಟೋ ಗ್ಯಾಲಾರಿ MORE PHOTO...