ಮುಖ ಮುಚ್ಚಿಕೊಂಡು ಶಾಪಿಂಗ್ ಮಾಡಿದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​! | Filmz news

26 Dec 2020
646
Rachita Ram!

: ರಚಿತಾ ರಾಮ್​ ಬೆಂಗಳೂರಿನ ಕಮರ್ಶಿಯಲ್​ ಸ್ಟ್ರೀಟ್​ನಲ್ಲಿ ಮಾರು ವೇಷದಲ್ಲಿ ಬೆಂಗಳೂರಿನ ಕಮರ್ಷಿಯಲ್ ರಸ್ತೆ ಹಾಗೂ ಮಾಲ್‌ಗಳಲ್ಲಿ ಶಾಪಿಂಗ್ ಮಾಡಿದ್ದಾರೆ. ಬರೋಬ್ಬರಿ 30 ಜೊತೆ ಬಟ್ಟೆಯನ್ನು ಖರೀದಿಸಿದ್ದಾರೆ.

ಮಾಮೂಲಿ ಹುಡುಗಿಯಂತೆ ಸುತ್ತಾಡುತ್ತಾ ಬಟ್ಟೆ ಖರೀದಿ ಮಾಡಿದ ವೀಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ವೀರಂ ಸಿನಿಮಾದ ಕಾಸ್ಟ್ಯೂಮ್​ ಖರೀದಿಗಾಗಿ ಕಮರ್ಶಿಯಲ್​ ಸ್ಟ್ರೀಟ್​ಗೆ ಹೋಗಿದ್ದ ಡಿಂಪಲ್​ ಕ್ವೀನ್​ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಯಾರಿಗೂ ಗುರುತು ಸಿಗದಂತೆ ಸುತ್ತಾಡಿದ್ದಾರೆ.

ವೀರಂ ಚಿತ್ರತಂಡದ ಜೊತೆಗೆ ಶಾಪಿಂಗ್​ಗೆ ಹೋಗಿದ್ದಾಗ ಮುಖಕ್ಕೆ ಕೆಂಪು ಬಟ್ಟೆ ತೊಟ್ಟು ಸುತ್ತಾಡಿದ ರಚಿತಾ ರಾಮ್​ ವೀಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಚಿತಾ ರಾಮ್​ಗೆ ವೀರಂ ಸಿನಿಮಾ ಛಾಯಾಗ್ರಾಹಕ, ಮೇಕಪ್​ ಮ್ಯಾನ್​ ಸೇರಿದಂತೆ ತಂಡದ ಹಲವರು ಸಾಥ್ ನೀಡಿದ್ದಾರೆ.

janata

English summary :Rachita Ram!

ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಜೋಡಿಯಿಂದ ಚುಂಬನ: ವಿಡಿಯೋ ವೈರಲ್!

ಕಾಲುವೆಯಲ್ಲಿ ಆಟವಾಡು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವು

ರಾಮನಗರದಲ್ಲಿ ಆರ್​ಬಿಐ ಬ್ಯಾಂಕ್​ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ

ಯಲ್ಲಮ್ಮನ ಜಾತ್ರೆ: ದೇವರ ಹೆಸರಲ್ಲಿ ನಡುರಸ್ತೆಯಲ್ಲಿ ಮಹಿಳೆಯರಿಂದ ಅರೆ ಬೆತ್ತಲೆ ಮೆರವಣಿಗೆ

ಕದನ ವಿರಾಮದ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ,ಪಾಕಿಸ್ತಾನ ಒಪ್ಪಿಗೆ : ಕಳೆದ ರಾತ್ರಿಯಿಂದ ಜಾರಿ

ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು, 7 ಜನರಿಗೆ ಗಾಯ

ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಲಾರಿ-ಬಸ್ ಮುಖಾಮುಖಿ ಢಿಕ್ಕಿ: 7 ಜನರಿಗೆ ಗಾಯ
ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಸಿಲಿಂಡರ್ ದರ ಇಷ್ಟಾಗಿದೆ?

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್

ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಭಕ್ತರ ಕ್ರೂಸರ್ ಕ್ಯಾಂಟರ್‌ಗೆ ಡಿಕ್ಕಿ

ಬೆಂಗಳೂರು ನಗರ ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ

ಚಾಮುಂಡಿ ಬೆಟ್ಟದಲ್ಲಿ ಸಪ್ತಪದಿ; ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

ಕೇರಳದಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿದ ಕಾಂಗ್ರೆಸ್ ನಾಯಕ!

ರಾಜ್ಯದಲ್ಲಿ ಕೋವಿಡ್-19 : 334 ಹೊಸ ಪ್ರಕರಣ, 313 ಡಿಸ್ಚಾರ್ಜ್, 6 ಸಾವು

ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರೀಡಾಂಗಣ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೊವಿಂದ್

ಫೋಟೋ ಗ್ಯಾಲಾರಿ MORE PHOTO...