ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​ ಜನ್ಮದಿನ! | Filmz news

2021-07-12
547
Kannada-Actor-Shiva-Rajkumar-59th-Birthday-Celebration

: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗಿಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 59ನೇ ಜನ್ಮದಿನವನ್ನು ಇಂದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ವ್ಯಕ್ತಿತ್ವ ಹಾಗೂ ಹೋರಾಟಗಳಿಂದ ಭಿನ್ನವಾದ ವರ್ಚಸ್ಸನ್ನು ಹೊಂದಿರುವವರು ನಟ ಶಿವರಾಜ್​ಕುಮಾರ್ ಇಂದು ಅವರು 59ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಆದರೆ ಈ ವರ್ಷವೂ ಕೊರೊನಾ ಆತಂಕದ ಛಾಯೆ ಶಿವರಾಜಕುಮಾರ್‌ ಹುಟ್ಟುಹಬ್ಬದ ಸಂಭ್ರಮವನ್ನು ಮಂಕಾಗಿಸಿದೆ.

ಕಳೆದ ವರ್ಷ ಕೋವಿಡ್‌ ಮೊದಲ ಅಲೆಯ ಆತಂಕದಿಂದ ಶಿವಣ್ಣ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇನ್ನು ಈ ವರ್ಷವೂ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿರುವುದರಿಂದ, ಈ ಬಾರಿಯೂ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸದಂತೆ ಶಿವರಾಜಕುಮಾರ್‌ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಟನೆಯ 123ನೇ ಸಿನಿಮಾದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಲುಕ್‌ನಲ್ಲಿ ಶಿವರಾಜಕುಮಾರ್‌ ಕಾಣಿಸಿಕೊಂಡಿದ್ದು, ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಅಭಿಮಾನಿಗಳಿಗೆ ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ. ಈ ಚಿತ್ರದ ಟೈಟಲ್‌ ಇಂದು (ಜುಲೈ12) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವಿಜಯ್‌ ಮಿಲ್ಟನ್‌ ನಿರ್ದೇಶಿಸುತ್ತಿದ್ದಾರೆ.

ಇದರ ನಡುವೆಯೇ126ನೇ ಸಿನಿಮಾಕ್ಕೆ ರಿಷಭ್‌ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.

ಶಿವರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಇಂದು ಅವರ "ಭಜರಂಗಿ 2" ಚಿತ್ರದ ಬರ್ತಡೇ ಸ್ಪೆಷಲ್ ಟೀಸರ್ ಬಿಡುಗಡೆಯಾಗಲಿದೆ. ಹಾಗೇ, ಶಿವರಾಜ್‌ಕುಮಾರ್ ರವರ ಮುಂದಿನ ಪ್ರಾಜೆಕ್ಟ್‌ಗಳ ಘೋಷಣೆಯೂ ಇಂದೇ ಆಗಲಿದೆ.

English summary :Kannada-Actor-Shiva-Rajkumar-59th-Birthday-Celebration

ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ  | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#
ಕೇವಲ 20ರೂ.ಗಾಗಿ ಸ್ನೇಹಿತನ ಕೊಲೆ, ಮೂವರು ಆರೋಪಿಗಳ ಸೆರೆ! | ಜನತಾ ನ್ಯೂ&#
ಕೇವಲ 20ರೂ.ಗಾಗಿ ಸ್ನೇಹಿತನ ಕೊಲೆ, ಮೂವರು ಆರೋಪಿಗಳ ಸೆರೆ! | ಜನತಾ ನ್ಯೂ&#
ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ: ಯಡಿಯೂರಪ್ಪ | ಜನತಾ ನ್ಯೂ&#
ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ: ಯಡಿಯೂರಪ್ಪ | ಜನತಾ ನ್ಯೂ&#
ಬೆಂಗಳೂರಲ್ಲಿ ಡ್ರಗ್​​ ಫ್ಯಾಕ್ಟರಿ ಪತ್ತೆ, ಆರೋಪಿ ಬಂಧನ! | ಜನತಾ ನ್ಯೂ&#
ಬೆಂಗಳೂರಲ್ಲಿ ಡ್ರಗ್​​ ಫ್ಯಾಕ್ಟರಿ ಪತ್ತೆ, ಆರೋಪಿ ಬಂಧನ! | ಜನತಾ ನ್ಯೂ&#

ಫೋಟೋ ಗ್ಯಾಲಾರಿ MORE PHOTO...