ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನ್; ಸಂಸದೆ ಸುಮಲತಾ, ಅಭಿಷೇಕ್ ಸಾಥ್ | Filmz news

2021-08-09
954
Darshan

: ಡಿ ಬಾಸ್ ದರ್ಶನ ಸದ್ಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಕೇರಳದ ಶನಿದೇವರ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್, ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ದರ್ಶನ್ ಅವರ ಜೊತೆ ಮಂಡ್ಯ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತಿರುಮಲನ ಸನ್ನಿಧಾನಕ್ಕೆ ತೆರಳಿದ್ದಾರೆ.

ಸೋಮವಾರ ಬೆಳಗ್ಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿರುವ ಫೋಟೋಗಳು ಜೊತೆಗೆ ಮಂಡ್ಯ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್ ಹಾಗೂ ದರ್ಶನ್ ಅವರು ತಿರುಪತಿಗೆ ಭೇಟಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ನಟ ದರ್ಶನ್ ಮತ್ತು ಅಭಿಷೇಕ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಗಮನ ಸೆಳೆದಿದೆ. ಇನ್ನು ಆಗಸ್ಟ್ 11 ರಂದು ಡಿ ಬಾಸ್ ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಲಿದ್ದಾರೆ.

English summary :Darshan

ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ! | ಜನತಾ ನ್ಯೂ&#

ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ  ₹1.48 ಕೋಟಿ ನಗದು, ಚಿನ್ನಾಭರಣ ವಶ | ಜನತಾ ನ್ಯೂ&#

ಕಾಣೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ! | ಜನತಾ ನ್ಯೂ&#

ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿದ ರಾಜ್ಯ ಸರ್ಕಾರ, ಹೊಸ ಉಸ್ತುವಾರಿ ಪಟ್ಟಿ ನೋಡಿ  | ಜನತಾ ನ್ಯೂ&#

ಸ್ವಾತಂತ್ರ್ಯದ ನಂತರ ರಾಷ್ಟ್ರದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು - ಪ್ರಧಾನಿ ಮೋದಿ | ಜನತಾ ನ್ಯೂ&#

ಬೆಂಗಳೂರಿನ ಟೌನ್ ಹಾಲ್ ಬಳಿ ಭೀಕರ ರಸ್ತೆ ಅಪಘಾತ: ಹಿರಿಯ ಪತ್ರಕರ್ತ ನಿಧನ | ಜನತಾ ನ್ಯೂ&#

ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸಿ ದರೋಡೆ! | ಜನತಾ ನ್ಯೂ&#

ಪತ್ನಿಯ ಜತೆ ಮೊಬೈಲ್‌ನಲ್ಲಿ ಚಾಟ್‌ ಮಾಡ್ತಿದ್ದ ಯುವಕನ ಕೊಲೆಗೈದು ಮೃತದೇಹವನ್ನು ಸುಟ್ಟುಹಾಕಿದ ಪತಿ | ಜನತಾ ನ್ಯೂ&#

24 ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢ, 19 ಮಂದಿ ಸಾವು | ಜನತಾ ನ್ಯೂ&#

ಸುಳ್ಳಿನ ಸಿದ್ಧಪುರುಷನಿಂದ ನಾವು ಭಾಷೆ-ಸಂಸ್ಕೃತಿ ಪಾಠ ಕಲಿಯಬೇಕೆ? | ಜನತಾ ನ್ಯೂ&#

ಪ್ರಿಯತಮೆ ಕೈ ಕೊಟ್ಟಳು, ಅಣ್ಣನನ್ನು ಅಪಹರಿಸಿದ ಪ್ರೇಮಿ: ಏಳು ಆರೋಪಿಗಳ ಬಂಧನ | ಜನತಾ ನ್ಯೂ&#

ಬ್ಯಾಂಕ್ ಸಾಲ ತೀರಿಸಲು ಬ್ಯಾಂಕಿನಲ್ಲಿಯೇ ದರೋಡೆ ಮಾಡಿದ್ದ ಟೆಕ್ಕಿ ಅರೆಸ್ಟ್ | ಜನತಾ ನ್ಯೂ&#

ನಾನು ಸೋತಿದ್ದೇನೆ, ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ? | ಜನತಾ ನ್ಯೂ&#

ಲಸಿಕೆ ಪಡೆಯದ 120 ಜನರಲ್ಲಿ ಕೊರೊನಾ ಸೋಂಕು, ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲು! | ಜನತಾ ನ್ಯೂ&#

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು | ಜನತಾ ನ್ಯೂ&#

ಫೋಟೋ ಗ್ಯಾಲಾರಿ MORE PHOTO...