ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್! | Filmz news

2021-09-03
292
Meghana Raj

: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾರಾಜ್ ಪ್ರೀತಿಯ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ನೆರವೇರಿತು.

ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಶಾಸ್ತ್ರ ಮುಗಿದ ಮೇಲೆ ಪ್ರತಿಕ್ರಿಯೆ ನೀಡಿದ ನಟಿ ಮೇಘನಾ ರಾಜ್, ಚಿರು ನಮ್ಮೆಲ್ಲರಿಗೂ ರಾಜ. ಅವನಿಗೆ ಹುಟ್ಟಿರುವ ಇವನು ಯುವರಾಜ. ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ ನನ್ನ ಮಗ. ಹಾಗಾಗಿ, ಈ ಯುವರಾಜನಿಗೆ ರಾಯನ್ ರಾಜ್ ಸರ್ಜಾ ಹೆಸರಿಡಲು ಇಷ್ಟಪಟ್ಟೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡರು, ಎಲ್ಲರೂ ಇಷ್ಟಪಟ್ಟರು ಎಂದು ತಿಳಿಸಿದ್ದಾರೆ.

ನಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಯನ್ನು ನೀವು ಮನೆಯ ಸದಸ್ಯರಾಗಿ ನೋಡಿ ಕೊಂಡು ನಿಮ್ಮ ಭಾವನೆಗಳಂತೆ ಅದನ್ನು ಗೌರವಿಸಿದ್ದೀರಾ. ನಮ್ಮ ಜೀವನದಲ್ಲಿ ಕತ್ತಲೆ ತುಂಬಿದ್ದ ಸಮಯದಲ್ಲಿ ಬೆಳಕು ನೀಡಿದ್ದು ನಮ್ಮ ರಾಯನ್. ಅದಕ್ಕೆ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದರು.

ನಮ್ಮ ಅಣ್ಣನ ಮಗನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರಿಟ್ಟಿದ್ದೇವೆ. ರಾಜ್-ಸರ್ಜಾ ಅಂದಾಗಲೇ ಗೊತ್ತಾಗುತ್ತದೆ, ಎರಡು ಕುಟುಂಬಗಳೂ ಸದಾ ಒಂದಾಗಿರುತ್ತವೆ ಅಂತ. ಈ ಯೂಟ್ಯೂಬ್‌ನಲ್ಲಿ ಏನೇನೋ ನೆಗೆಟಿವ್ ವಿಚಾರಗಳನ್ನು ಹಾಕಿದ್ದಾರೆ. ಆ ರೀತಿ ನೆಗೆಟಿವ್ ಮಾಡೋದಕ್ಕೆ ಹೋಗಬೇಡಿ. ನಮ್ಮ ನಡುವೆ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ಈ ಸಂದರ್ಭದಲ್ಲಿ ನಮ್ಮ ಅಂಕಲ್, ಅಣ್ಣನನ್ನು ನೆನಪು ಮಾಡಿಕೊಳ್ಳುತ್ತೇನೆ. ರಾಯನ್‌ಗೆ ನಾವೆಲ್ಲರೂ ಸಪೋರ್ಟ್‌ ಆಗಿದ್ದೇವೆ. ರಾಯನ್ ರಾಜ್ ಸರ್ಜಾ ಎಂದರೆ, ಸಂಸ್ಕೃತದಲ್ಲಿ ಯುವರಾಜ ಅಂತ ಅರ್ಥ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುಂದರ್ ರಾಜ್‍ರವರು, ಚಿರು ಮೊದಲಿನಿಂದಲೂ ಸ್ನೇಹ ಜೀವಿ. ಚಿರು ಅಗಲಿದ ನಂತರ ಸದಾ ನಮ್ಮ ಜೊತೆಯಾಗಿ ನಿಂತಿದ್ದು, ಚಿರು ಸ್ನೇಹಿತ ಪನ್ನಾಗಭರಣ ಹಾಗೂ ಅವರ ತಂಡ. ಎಷ್ಟೋ ಕಷ್ಟದ ಸಮಯದಲ್ಲಿ ಹೇಗೆ ಅದನ್ನು ನಿಭಾಯಿಸಬೇಕು ಎಂದು ಗೊತ್ತಿಲ್ಲದೇ ಇರುವ ಸಂದರ್ಭದಲ್ಲಿ ಅವರು ಬಂದು ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತರು. ಚಿರು ಒಬ್ಬ ಒಳ್ಳೆಯ ಸ್ನೇಹಿತರನ್ನು ನೀಡಿ ಹೋಗಿದ್ದಾರೆ ಎಂದು ಭಾವುಕರಾಗಿದ್ದಾರೆ.

English summary :Meghana Raj

ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಗೂಡ್ಸ್ ವಾಹನ ಡಿಕ್ಕಿ: ಗಂಡನ ಮನೆಗೆ ತಂಗಿ ಬಿಡಲು ಹೋಗುತ್ತಿದ್ದ ಅಣ್ಣ, ಮಗು ಸ್ಥಳದಲ್ಲೇ ಸಾವು | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ  | ಜನತಾ ನ್ಯೂ&#
ಬೆಳಗಾವಿಯಲ್ಲಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ : ರಕ್ಷಣಾ ಕಾರ್ಯಾಚರಣೆ ಆರಂಭ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ಪ್ರೇಮ ವೈಫಲ್ಯ: 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕನೋರ್ವ ಮೃತ! | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ: ಸಚಿವೆ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ಸೇವಾ ದಿವಸ್ ಆಚರಣೆ, ಗಣ್ಯಾತಿಗಣ್ಯರ ಶುಭಾಶಯ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು, ಏಕೆ ನೀವು ಗಮನಹರಿಸಲಿಲ್ಲ..? | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#
ಆಸ್ತಿಗೋಸ್ಕರ ಸ್ವಂತ ತಮ್ಮನನ್ನೇ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಅಣ್ಣ! | ಜನತಾ ನ್ಯೂ&#
ಕೇವಲ 20ರೂ.ಗಾಗಿ ಸ್ನೇಹಿತನ ಕೊಲೆ, ಮೂವರು ಆರೋಪಿಗಳ ಸೆರೆ! | ಜನತಾ ನ್ಯೂ&#
ಕೇವಲ 20ರೂ.ಗಾಗಿ ಸ್ನೇಹಿತನ ಕೊಲೆ, ಮೂವರು ಆರೋಪಿಗಳ ಸೆರೆ! | ಜನತಾ ನ್ಯೂ&#
ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ: ಯಡಿಯೂರಪ್ಪ | ಜನತಾ ನ್ಯೂ&#
ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ: ಯಡಿಯೂರಪ್ಪ | ಜನತಾ ನ್ಯೂ&#
ಬೆಂಗಳೂರಲ್ಲಿ ಡ್ರಗ್​​ ಫ್ಯಾಕ್ಟರಿ ಪತ್ತೆ, ಆರೋಪಿ ಬಂಧನ! | ಜನತಾ ನ್ಯೂ&#
ಬೆಂಗಳೂರಲ್ಲಿ ಡ್ರಗ್​​ ಫ್ಯಾಕ್ಟರಿ ಪತ್ತೆ, ಆರೋಪಿ ಬಂಧನ! | ಜನತಾ ನ್ಯೂ&#

ಫೋಟೋ ಗ್ಯಾಲಾರಿ MORE PHOTO...