ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರಂತೆ ಮಹಾಲಕ್ಷ್ಮಿ ರವೀಂದರ್ ಜೋಡಿ! | Filmz news

2022-09-30
526
Mahalakshmi Ravinder Jodi entered the Bigg Boss house!

: ಮಹಾಲಕ್ಷ್ಮಿ ಮತ್ತು ರವೀಂದರ್ ಮದುವೆ ಆಗುತ್ತಿದ್ದಂತೆಯೇ ಈ ಜೋಡಿ ಸಖತ್ ಟ್ರೆಂಡ್ ಆಗಿತ್ತು. ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ

ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿಯೇ ತಮಿಳು ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ರವೀಂದರ್ ಮುಂಬರುವ 6ನೇ ಬಿಗ್ ಬಾಸ್ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವರದಿಗಳಿವೆ.

janata

ಮದುವೆ ನಂತರ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿರುವ ಮಹಾಲಕ್ಷ್ಮಿ ಮತ್ತು ರವೀಂದರ್, ದೇವರ ದರ್ಶನದ ನಂತರ ಅಮೆರಿಕಾಗೆ ಹಾರಿದ್ದರು. ಅಮೆರಿಕಾದಲ್ಲಿ ಹನಿಮೂನ್ ಮುಗಿಸಿಕೊಂಡು ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಮಹಾಲಕ್ಷ್ಮಿ.

janata

ಬಿಗ್ ಬಾಸ್ ಸೀಸನ್ 6 ಅಕ್ಟೋಬರ್ 9 ರಿಂದ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ವೇಳೆ ಸ್ಪರ್ಧಿಗಳ ಪಟ್ಟಿಯಲ್ಲಿ ಹಲವರ ಹೆಸರು ಕೇಳಿಬಂದಿದೆ. ಇದರಲ್ಲಿ ರವೀಂದರ್ ಮತ್ತು ಮಹಾಲಕ್ಷ್ಮಿ ಇಬ್ಬರ ಹೆಸರುಗಳಿವೆ. ಬಿಗ್ ಬಾಸ್ ಮನೆಗೆ ರವೀಂದರ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಗೆ ರವೀಂದರ್ ಎಂಟ್ರಿ ಕೊಡ್ತಾರಾ? ಅಥವಾ ಇಲ್ಲ ಎಂಬುದು ಅಕ್ಟೋಬರ್ 9 ರಂದು ಖಚಿತವಾಗಿ ತಿಳಿಯಲಿದೆ.

English summary :Mahalakshmi Ravinder Jodi entered the Bigg Boss house!

ಭಾರತ್ ಜೋಡೋ ಯಾತ್ರೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ : ಕಾಂಗ್ರೆಸ್ ಬೆಂಬಲಿಗರ ಎಡವಟ್ಟು

ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ಫಿಕ್ಸ್, ವಿಡಿಯೋ ವೈರಲ್​, ವೈದ್ಯೆಯರಿಬ್ಬರ ಅಮಾನತು!

ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ಪಾಲ್ಸ್​ಗೆ ಬಿದ್ದು ನಾಲ್ವರು ಯುವತಿಯರು ಸಾವು

ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಎನ್‌ಐಎಗೆ ವರ್ಗಾಯಿಸಿದ ರಾಜ್ಯ ಸರ್ಕಾರ

ರೋಸ್ ಕಾರ್ಯಕ್ರಮದಲ್ಲಿ ಯುವತಿ ಕುಸಿದು ಬಿದ್ದು ಸಾವು!

ಕದನ ವಿರಾಮ ಉಲ್ಲಂಘಿಸಿದರೆ ಸೂಕ್ತ ಉತ್ತರ, ಪಿಒಕೆ ಕುರಿತು ಸರ್ಕಾರದ ಆದೇಶಕ್ಕೆ ಸಿದ್ದ - ಲೆಫ್ಟಿನೆಂಟ್ ಜನರಲ್

ತೆಲಂಗಾಣ : ಕಾಡಿನ ಮರ ಕಡೆಯುವವರ ದಾಳಿಗೆ ಅರಣ್ಯ ವಲಯ ಅಧಿಕಾರಿ ಸಾವು

ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ಪೊಲೀಸರ ದಾಳಿ, ನಾಲ್ವರು ಪೊಲೀಸ್ ವಶಕ್ಕೆ, ಆರ್​ಒ ಸಸ್ಪೆಂಡ್

ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ

ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿದ್ದರೆ ಒಳ್ಳೆಯದು

ಭಾರತ್ ಜೋಡೋ ರ್ಯಾಲಿಯಲ್ಲಿ ಭಾರಿ ಮುಜುಗರ : ಜನ ಗಣ ಮನ.. ಬದಲು ನೇಪಾಳದ ರಾಷ್ಟ್ರಗೀತೆ

ಭಾರತದ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಪ್ರಧಾನಿ ಮೋದಿ

ಶ್ರದ್ಧಾಳನ್ನು ಕೊಂದು ರೆಫ್ರಿಜರೇಟರ್‌ನಲ್ಲಿ ಅಡಗಿಸಿಟ್ಟು ಬೇರೆ ಹುಡುಗಿಯರನ್ನು ಆಹ್ವಾನಿಸಿದ್ದ ಅಫ್ತಾಬ್

ಫೋಟೋ ಗ್ಯಾಲಾರಿ MORE PHOTO...