ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ನಟ ಚೇತನ್! | Filmz news

2022-10-19
4418
Bhutakola is not Hindu culture; Actor Chetan at the press conference

: ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚೇತನ್​ ಹೇಳಿರುವ ಮಾತು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತಿವೆ.

ರಿಷಬ್​ ಶೆಟ್ಟಿಯವರು ಮಾಧ್ಯಮ ಸಂದರ್ಶನ ನೀಡುವಾಗ ಕಾಂತಾರ ಸಿನಿಮಾದಲ್ಲಿ ಬಳಸಿರುವ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿಯ ಆಚರಣೆ ಎಂದು ಹೇಳಿಕೆ ನೀಡಿದ್ದರು. ಇದನ್ನು ನಟ ಚೇತನ್​ ವಿರೋಧಿಸಿದ್ದಾರೆ.

ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಚೇತನ್​, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.

ಆದರೆ, ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದು ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದಿದ್ದಾರೆ.

ಭೂತಕೋಲ ಮೂಲ ನಿವಾಸಿ ಸಂಸ್ಕೃತಿ. ಇದು ಹಿಂದೂ ಧರ್ಮದ ಒಳಗೆ ಎನ್ನುವುದು ತಪ್ಪು. ಪಂಬದ, ಕೊರಗ ಸೇರಿದಂತೆ ಅನೇಕ ಮೂಲ ನಿವಾಸಿಗಳಿಗೆ ಅವರದೇ ಆದ ಪ್ರತ್ಯೇಕ ಸಂಪ್ರದಾಯವಿದೆ. ಆದರೆ ಹಿಂದೂ ಧರ್ಮ ಬುಡಕಟ್ಟು ಸಂಸ್ಕೃತಿಯನ್ನು ಸೇರಿಸಿಕೊಂಡು ನಮ್ಮದು ಎನ್ನುತ್ತಿದೆ. ಭೂತಕೋಲ, ಪ್ರಕೃತಿ, ಪರಿಸರ ಆರಾಧನೆಯನ್ನು ಆದಿ ನಿವಾಸಿಗಳು ಆಚರಣೆ ಮಾಡಿಕೊಂಡಿದ್ದರು. ಆದರೆ ವೈದಿಕ ಪರಂಪರೆ ಬಂದಮೇಲೆ ಇದೂ ಕೂಡ ನಮ್ಮದೆ ಎಂದು ಸೇರಿಸಿಕೊಂಡಿದ್ದಾರೆ. ವೈದಿಕತೆ ಮತ್ತು ಮೂಲನಿವಾಸಿಗೂ ವ್ಯತ್ಯಾತವಿದೆ ಎಂದು ಚೇತನ್ ಹೇಳಿದ್ದಾರೆ.

English summary :Bhutakola is not Hindu culture; Actor Chetan at the press conference

ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ

ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ

ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ

ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ

ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್

ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್  : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ

ಟಿಎಂಸಿ ಸಂಬಂಧಿತ  ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ

ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ

ಶಾರ್ಜೀಲ್ ಇಮಾಮ್ ದೊಡ್ಡ ಪಿತೂರಿಯ ಕಿಂಗ್‌ಪಿನ್ ಎಂದ ದೆಹಲಿ ನ್ಯಾಯಾಲಯ; ಸಂಘಟಿತ ಹಿಂಸಾಚಾರ ಯೋಜನೆಯಲ್ಲಿ ಉಮರ್ ಖಾಲಿದ್ ಪಾತ್ರ ಗಮನ

ವೆನೆಜುವೆಲಾ ಮೇಲೆ ದೊಡ್ಡ ದಾಳಿ ಮಾಡಿ ಅಧ್ಯಕ್ಷ ನಿಕೋಲಸ್ ಮತ್ತು ಅವರ ಪತ್ನಿ ಹೊತ್ತೊಯ್ದ ಅಮೆರಿಕ : ಭಾರಿ ಖಂಡನೆ

ಬೆಂಗಳೂರು ಜೈಲು ಮೂಲಭೂತವಾದಿ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್ಐಎ

ಆಪರೇಷನ್ ಸಿಂದೂರ್ ಸಮಯದಲ್ಲಿ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು - ಪಾಕಿಸ್ತಾನದ ಉಪ ಪ್ರಧಾನಿ

ಕೇಂದ್ರದ ಯೋಜನೆ ಅಣಕಿಸುವ AI-ರಚಿತ ಚಿತ್ರ ಹಂಚಿಕೊಂಡು ಅಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ ಬಿಜೆಪಿ

ಫೋಟೋ ಗ್ಯಾಲಾರಿ MORE PHOTO...