ಸಿಬಿಎಸ್‌ಇ 10 ನೇ ತರಗತಿಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟ | ಜನತಾ ನ್ಯೂಸ್
ನವದೆಹಲಿ : ಸಿಬಿಎಸ್‌ಇ 10 ನೇ ತರಗತಿಯ ಫಲಿತಾಂಶಗಳನ್ನು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗುವುದು, ಎಂದು ಸಿಬಿಎಸ್‌ಇ ಬೋರ್ಡ್ ಪ್ರಕಟಿಸಿದೆ.
English summary :CBSE Class X Results to be announced today at 12 Noon