ಮೇ 1 ರವರೆಗೆ ಲಾಕ್‌ಡೌನ್ / ಕರ್ಫ್ಯೂ ವಿಸ್ತರಿಸಿದ ಪಂಜಾಬ್ | Janata news
ಚಂಡೀಗಢ : ಪಂಜಾಬ್ ಸರ್ಕಾರ ರಾಜ್ಯದಲ್ಲಿ ಮೇ 1 ರವರೆಗೆ ಲಾಕ್‌ಡೌನ್ / ಕರ್ಫ್ಯೂ ವಿಸ್ತರಿಸಿದೆ. ಒಡಿಶಾದ ನಂತರ, ಪಂಜಾಬ್ ರಾಜ್ಯವೂ ಕೂಡ ಮೇ 1 ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
English summary :Punjab extends lockdown/curfew in the state till May 1st