logo logo logo logo

ರಾಮಜನ್ಮ ಭೂಮಿಯ ಶಿಲಾನ್ಯಾಸ ನಡೆದ ದಿನವನ್ನು ವಿರೋಧಿಸಿ ಕಾಂಗ್ರೆಸ್ ನಿಂದ ಕಪ್ಪು ದಿನ ಪ್ರದರ್ಶನ - ಅಮಿತ್ ಷಾ | JANATA NEWS

 Black day demonstration by Congress against the foundation stone day of Ramjanma Bhumi - Amit Shah

ನವದೆಹಲಿ : ಶ್ರೀ ರಾಮಜನ್ಮಭೂಮಿ ಶಿಲಾನ್ಯಾಸ ನಡೆದ ಇವತ್ತಿನ ದಿನವನ್ನೇ ಕಪ್ಪು ಬಟ್ಟೆ ಧರಿಸಿ ವಿರೋಧ ಪ್ರದರ್ಶಿಸಲು ಆಯ್ಕೆ ಮಾಡಿರುವ ಕಾಂಗ್ರೆಸ್ ಪಕ್ಷ, "ತನ್ನ ಓಲೈಕೆ ನೀತಿಯನ್ನು ಮುಂಡುವರೆಸುವ ಸಂದೇಶ ನೀಡಿದೆ", ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಹೇಳಿದ್ದಾರೆ.

ಮಾಧ್ಯಮ ದೊಂದಿದೆ ಮಾತನಾಡಿದ ಅಮಿತ್ ಷಾ ಅವರು, "ನನಗೆ ಅನಿಸುತ್ತದೆ ಒಂದು ಜವಾಬ್ದಾರಿಯುತ ಪಕ್ಷದ ಪಕ್ಷವಾಗಿ ಕಾನೂನು ಕ್ರಮಗಳಿಗೆ ಸಹಕರಿಸಬೇಕಾಗಿತ್ತು. ಈಗ ಕೋರ್ಟ್ ನಲ್ಲಿ ನೊಂದಣಿಯಾದ ಎಫ್ಐಆರ್ ಆಧಾರಿಸಿ ತನಿಖೆ ನಡೆಯುತ್ತಿದೆ. ಅವರು ಪ್ರತಿದಿನ ಪ್ರತಿಭಟನೆ ನಡೆಸುತ್ತಾರೆ, ಆದರೆ ಇಂದಿನ ದಿನ ವಿಶೇಷವಾಗಿ ಕಪ್ಪು ಬಟ್ಟೆಯನ್ನು ಧರಿಸಿದ್ದು ಓಲೈಕೆಯ ರಾಜಕೀಯದ ಭಾಗವಾಗಿದೆ, ಎಂಬುದು ನನ್ನ ಸ್ಪಷ್ಟ ನಂಬಿಕೆಯಾಗಿದೆ", ಎಂದಿದ್ದಾರೆ.

"ಕಾಂಗ್ರೆಸ್ ತನ್ನ ಓಲೈಕೆ ನೀತಿಯನ್ನು ಗುಪ್ತವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಇವತ್ತು ಇಡಿ(ಜಾರಿ ನಿರ್ದೇಶನಾಲಯ) ಯಾವುದೇ ರೀತಿಯ ವಿಚಾರಣೆ ಅಥವಾ ತನಿಖೆ ಅಥವಾ ಸಮನ್ಸ್ ಅಥವಾ ರೈಡ್ ಮಾಡಿಲ್ಲ. ಆದರೂ ಇವತ್ತು ಕಾಂಗ್ರೆಸ್ ವಿರೋಧ ಪ್ರದರ್ಶನ ಮಾಡಿದೆ. ಇಲ್ಲಿಯವರೆಗೆ ವಿರೋಧ ಪ್ರತಿಭಟನೆಯಲ್ಲಿ ಇವರು ಅವರವರ ಪೋಷಾಕು ಗಳಲ್ಲಿ ಇರುತ್ತಿದ್ದರು, ಆದರೆ ಇಂದು ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ, ಎಂದು ಒತ್ತಿಹೇಳಿದ್ದಾರೆ.

"ನನಗನಿಸುತ್ತದೆ, ಇದೇ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಜನ್ಮಭೂಮಿಯಲ್ಲಿ ಶಿಲಾನ್ಯಾಸ ಮಾಡಿದ್ದರು. ಕಳೆದ 550 ವರ್ಷಗಳ ಹಿಂದಿನ ಸಮಸ್ಯೆಗೆ, ಶಾಂತಿ ಪೂರ್ವಕವಾಗಿ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಇದೇ ದಿನದಂದು ದಿನವನ್ನು ಪ್ರತಿಭಟನೆಗೆ, ಅದರಲ್ಲೂ ವಿಶೇಷವಾಗಿ ಕಪ್ಪುಬಟ್ಟೆ ಧರಿಸಿ ವಿರೋಧವನ್ನು ಪ್ರದರ್ಶಿಸಲು ಆಯ್ಕೆ ಮಾಡಿದೆ. ಏಕೆಂದರೆ ಅವರು ಒಂದು ಸೂಕ್ಷ್ಮ ಸಂದೇಶ ನೀಡಲು ಬಯಸುತ್ತಾರೆ. ಅದೇನೆಂದರೆ, ಅವರು ತಾವು ರಾಮಜನ್ಮ ಭೂಮಿಯ ಶಿಲಾನ್ಯಾಸದ ವಿರೋಧ ಮಾಡುತ್ತೇವೆ ಮತ್ತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಲು ಇಚ್ಚಿಸುತ್ತಾರೆ. ನಾನು ಹೇಳಲು ಬಯಸುತ್ತೇನೆ ತುಷ್ಟೀಕರಣದ ನೀತಿ ದೇಶಕ್ಕೂ ಒಳ್ಳೆಯದಲ್ಲ ಕಾಂಗ್ರೆಸ್ಸಿಗೂ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ ಪ್ರಕರಣದ ನೀತಿಯ ಕಾರಣವೇ ಕಾಂಗ್ರೆಸ್ಸಿಗೆ ಈ ಸ್ಥಿತಿಗೆ ಬಂದಿದೆ", ಎಂದು ಹೇಳಿದ್ದಾರೆ.

English summary : Black day demonstration by Congress against the foundation stone day of Ramjanma Bhumi - Amit Shah
552 logo logo logo logo

ಒಕ್ಕಲಿಗ ಸಮುದಾಯದಲ್ಲಿ ಮದುವೆಗೆ ಒಳ್ಳೆಯ ಸಂಬಂಧ ನಿರೀಕ್ಷಿಸುತ್ತಿದ್ದೀರಾ?
ಒಕ್ಕಲಿಗ.ಮದುವೆ.ನೆಟ್ - ಉಚಿತ ನೋಂದಣಿ!

 ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ನಾನು ಕ್ರಿಶ್ಚಿಯನ್, ನಾನು ಧ್ವಜಾರೋಹಣ, ಧ್ವಜವಂದನೆ ಮಾಡುವುದಿಲ್ಲ - ತಮಿಳುನಾಡು ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪ್ರತಿಭಟನೆ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ!
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪತಿ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತ
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಕೊಡಲಿಯಿಂದ ಪತ್ನಿ ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ!
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರ : ಬಸ್ ಬ್ರೇಕ್ ಫೇಲ್ ಆಗಿ 7 ಗಡಿ ಪೊಲೀಸ್ ಸಿಬ್ಬಂದಿ ಹುತಾತ್ಮ, 32 ಸಿಬ್ಬಂದಿ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ
ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಉದ್ಯೋಗದಲ್ಲೂ ಶೇ.2 ಮೀಸಲು
ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಉದ್ಯೋಗದಲ್ಲೂ ಶೇ.2 ಮೀಸಲು
ರೈಲು ಹಳಿ ದಾಟುವಾಗ ರೈಲು ಹರಿದು ವ್ಯಕ್ತಿ ಸಾವು
ರೈಲು ಹಳಿ ದಾಟುವಾಗ ರೈಲು ಹರಿದು ವ್ಯಕ್ತಿ ಸಾವು
ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಮಾರ್ಗದಲ್ಲೇ ದುರ್ಮರಣ!
ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಮಾರ್ಗದಲ್ಲೇ ದುರ್ಮರಣ!