ಶನಿ ದೇವನ ಸಾಡೇಸಾತ್ ದೃಷ್ಟಿ ಇಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು? | Janata news

06 Oct 2018
2237
How you can avoid sadesat sahni from Shani Dev.

ಬೆಂಗಳೂರು : ಸಕಲ ಜೀವಿಗಳಿಗೂ ಪ್ರತ್ಯಕ್ಷದೈವವಾದಂತಹ ಸೂರ್ಯ ಭಗವಾನನಿಗೆ, ಆತನ ಎರಡನೆಯ ಹೆಂಡತಿ ಛಾಯಾದೇವಿಗೆ ಜನಿಸಿದ ಸಂತಾನವೇ ಶನಿ. ಆತನಿಗೆ ಛಯಾಪುತ್ರನೆಂಬ ಹೆಸರು ಕುಡಾ ಇದೆ. ಹಿಂದೂ ಧರ್ಮದಲ್ಲಿ ಶನಿಯನ್ನು ಶಿಕ್ಷೆಯ ದೇವರು ಎಂದು ಕರೆಯುತ್ತಾರೆ, ಒಬ್ಬರ ಪಾಪಕೃತ್ಯಗಳ ಲೆಕ್ಕಾಚಾರವನ್ನು ಇರಿಸಿಕೊಂಡು ಕಾಲಾನುಕ್ರಮೇಣ ಶಿಕ್ಷೆಯ ಮೂಲಕ ಲೆಕ್ಕ ಚುಕ್ತಾ ಮಾಡುವ ಕಾಯಕ ಶನಿಯದ್ದಾಗಿದೆ ಎನ್ನಲಾಗುತ್ತದೆ.

ಆದ್ದರಿ೦ದ, ಶನಿಯ ವ್ಯಕ್ತಿಯೋರ್ವನನ್ನು ಅತ್ಯಂತ ಯಶಸ್ವಿಯನ್ನಾಗಿಸಬಹುದು ಇಲ್ಲವೇ ಅವನನ್ನು ಸಂಪೂರ್ಣವಾಗಿ ಅಧ:ಪತನಕ್ಕೆ ತಳ್ಳಬಲ್ಲನು.
Shani

ಶನಿ ದೇವನ ಸಾಡೇಸಾತ್ ದೃಷ್ಟಿ ಇಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

- ಶನಿಶ್ವರ ಮಂತ್ರವನ್ನು ಪಠಿಸಿ ಭಕ್ತಿಯಿಂದ ಪಠಿಸಿ.
ಶನಿಯ ಮಂತ್ರ: ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦ ಎಂದು ಪಠಿಸಬೇಕು.

- ಶನಿಯಿಂದ ಕಷ್ಟ ಪಡುತ್ತಿರುವವರು ಆತನಿಗೆ ಇಷ್ಟವಾದ ಎಳ್ಳೆಣ್ಣೆ, ಕಪ್ಪು ಎಳ್ಳು, ನೀಲಿಬಣ್ಣದ ಶಂಖದ ಹೂಗಳು, ಕಪ್ಪು ವಸ್ರ್ತದಿಂದ ಯಾರು ಪೂಜಿಸಿ ಆರಾದಿಸುವರೋ…ಅವರಿಗೆ ಶನಿಯಿಂದ ಏರ್ಪಟ್ಟ ಅನಾರೋಗ್ಯ, ಮೃತ್ಯುಭಯ ಹೊಗುವುದಲ್ಲದೆ ಸುಖ ಶಾಂತಿಗಳು, ಸಕಲ ಸೌಭಾಗ್ಯಗಳು, ಅಷ್ಟೈಶ್ವರ್ಯಗಳು ಲಭಿಸುತ್ತವೆಯಂತೆ.

- ಮಂಗಳವಾರ ಹಾಗೂ ಶನಿವಾರಗಳ೦ದು ಭಗವಾನ್ ಹನುಮ೦ತನನ್ನು ಆರಾಧಿಸುವುದರಿ೦ದ ಶನಿಯು ಶಾ೦ತನಾಗಲು ನೆರವಾಗುತ್ತದೆ. ಜೊತೆಗೆ, ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಶನಿದೇವನಿ೦ದ ಸ೦ಭವಿಸಬಹುದಾದ ವೈಪರೀತ್ಯಗಳು ಉಪಶಮನಗೊಳ್ಳಲು ನೆರವಾಗುತ್ತದೆ.
Shani
- ಸಾಡೇಸಾತಿ, ಶನಿ ಧಯ್ಯಾ, ಮಹಾದಶೆ, ಅಥವ ಅ೦ತರ್ದಶೆಯ ಪ್ರಭಾವಕ್ಕೊಳಗಾದವರು ಶನಿವಾರಗಳ೦ದು ಉಪವಾಸ ವ್ರತವನ್ನಾಚರಿಸಬೇಕು. ಶನಿವಾರಗಳ೦ದು ಉಪವಾಸ ವ್ರತವನ್ನು ಕೈಗೊಳ್ಳುವ ಜನರು ಸ೦ಧಿವಾತ ಅಥವಾ ಕೀಲುನೋವು, ಬೆನ್ನುನೋವು, ಹಾಗೂ ಮಾ೦ಸಖ೦ಡಗಳಿಗೆ ಸ೦ಬ೦ಧಿಸಿದ ವ್ಯಾಧಿಗಳಿ೦ದ ಬಿಡುಗಡೆ ಹೊ೦ದುತ್ತಾರೆ ಎನ್ನಲಾಗಿದೆ.

- ಶನಿದೇವನ ಅಚ್ಚುಮೆಚ್ಚಿನ ಬಣ್ಣವು ಕಪ್ಪಾಗಿರುತ್ತದೆ. ಆದ್ದರಿ೦ದ, ನೀವು ಶನಿಗ್ರಹದಿ೦ದ ಭಾಧಿತರಾಗಿದ್ದರೆ ಹಾಗೂ ಆತನನ್ನು ಮೆಚ್ಚಿಸಬಯಸುವಿರಾದರೆ, ಕಪ್ಪು ವಸ್ತ್ರಗಳನ್ನು ಶನಿವಾರಗಳ೦ದು ಧರಿಸಿಕೊಳ್ಳಿರಿ.

ಈ ಪರಿಹಾರೋಪಾಯಗಳು ಮಹಾದಶೆಯ ಕೆಟ್ಟ ಪರಿಣಾಮಗಳನ್ನು ಸ೦ಪೂರ್ಣವಾಗಿ ನಿವಾರಿಸಲಾರವು. ಆದರೆ, ಖ೦ಡಿತವಾಗಿಯೂ ಶನಿ ಮಹಾದಶೆಯ ದುಷ್ಪರಿಣಾಮಗಳನ್ನು ಗಮನಾರ್ಹವಾಗಿ ಕು೦ಠಿತಗೊಳಿಸಬಲ್ಲವು ಎನ್ನುತ್ತಾರೆ.
Shani

ತಾಜಾ ಸುದ್ದಿಗಾಗಿ ಜನತಾ.ನ್ಯೂಸ್ FACEBOOK PAGE ಲೈಕ್ ಮಾಡಿ

English summary :How you can avoid sadesat sahni from Shani Dev.

ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ

ನ್ಯೂಸ್ MORE NEWS...