Thu,Apr25,2024
ಕನ್ನಡ / English

ಚಿತ್ರದುರ್ಗದಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ ರುಸ್ತಂ-2 ಡ್ರೋನ್ ಪರಿಕ್ಷಾರ್ತ ಹಾರಾಟ ಯಶಸ್ವಿ | Janata news

10 Oct 2020
1699

ಚಿತ್ರದುರ್ಗ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ನಿನ್ನೆ ಶುಕ್ರವಾರ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ, ಮಧ್ಯಮ ಎತ್ತರದಲ್ಲಿ, ದೂರದ ಹಾರಾಟ ನಡೆಸಲು ಸಕ್ಷಮತೆ ಹೊಂದಿರುವ, ರುಸ್ತಂ-2 ಡ್ರೋನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ರಾಜ್ಯದ ಚಿತ್ರದುರ್ಗದಲ್ಲಿ ಪರಿಕ್ಷಿಸಲ್ಪಟ್ಟ ರುಸ್ತಂ-2 ಡ್ರೋನ್ 16000 ಅಡಿ ಎತ್ತರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ನಿರಂತರವಾಗಿ ಹಾರಾಟವನ್ನು ನಡೆಸಿದೆ.

ಚಿತ್ರದುರ್ಗ ಜಿಲ್ಲೆಯ ಚಲ್ಲಕೆರೆ ಏರೋನಾಟಿಕಲ್ ಟೆಸ್ಟ್ ವ್ಯಾಪಿಯಲ್ಲಿ ಎಂಟು ಗಂಟೆಗಳ ಪರೀಕ್ಷಾ ಹಾರಾಟದ ನಂತರ ರುಸ್ತಂ-2 ಒಂದು ಗಂಟೆ ಇಂಧನವನ್ನು ಉಳಿಸಿದೆ ಮತ್ತು ಪರೀಕ್ಷಾ ಹಾರಾಟದ ಗುರಿಯನ್ನು ಅನ್ನು ಸಾಧಿಸಿದೆ, ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಕ್ಷೆಯಲ್ಲಿರುವ ಈ ಮೂಲಮಾದರಿಯು 2020ರ ಅಂತ್ಯದ ವೇಳೆಗೆ 26000 ಅಡಿ ಎತ್ತರ ಮತ್ತು 18 ಗಂಟೆಗಳ ಹಾರಾಟದ ಸಕ್ಷಮತೆ ಸಾಧಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಸಿಂಥೆಟಿಕ್ ಅಪರ್ಚರ್ ರೇಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸಿಸ್ಟಮ್ಸ್ ಮತ್ತು ಸಾಂದರ್ಭಿಕ ಜಾಗೃತಿ ವ್ಯವಸ್ಥೆಗಳು ಸೇರಿದಂತೆ ಮಿಷನ್ ಉದ್ದೇಶಗಳಿಗೆ ಅನುಗುಣವಾಗಿ ಸಿಡಿತಲೆಗಳ ವಿಭಿನ್ನ ಸಂಯೋಜನೆಗಳನ್ನು ಸಾಗಿಸಲು ರುಸ್ತಂ-2 ಸಮರ್ಥವಾಗಿದೆ. ಇದು ನೈಜ ಸಮಯದ ಆಧಾರದ ಮೇಲೆ ಯುದ್ಧ ಭೂಮಿಯಲ್ಲಿನ ಪರಿಸ್ಥಿತಿಗೆ ಉಪಗ್ರಹ ಸಂವಹನ ಸಂಪರ್ಕವನ್ನು ಹೊಂದಿದೆ.

RELATED TOPICS:
English summary :Indigenous prototype drone Rustom-2 flight tested at Chitradurga

ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ

ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ

ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ

ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ

ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ

ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ

ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ

ನ್ಯೂಸ್ MORE NEWS...