ಹೋಟೆಲ್ ಎದುರು ಅಪರಿಚಿತ ಯುವಕನ ಶವ ಪತ್ತೆ | Janata news
ವಿಜಯಪುರ : ನಗರದ ಕಪಾಲಿ ಹೋಟೆಲ್ ಎದುರು ಅಪರಿಚಿತನ ಶವ ಪತ್ತೆಯಾಗಿದೆ. ರಾತ್ರಿ ಮದ್ಯ ಸೇವಿಸಿ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತ ಯುವಕ ಸುಮಾರು 24 ವರ್ಷ ವಯಸ್ಸಿನವನಾಗಿದ್ದು, ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ, ವಿಪರೀತ ಮದ್ಯ ಸೇವಿಸಿ ಬಿದ್ದಿರುವ ಅಥವಾ ಯಾವುದೋ ರೋಗದಿಂದ ಬಳಲುತ್ತಿದ್ದು ಮೃತಪಟ್ಟಿರೋ ಸಂಶಯ ವ್ಯಕ್ತವಾಗಿದೆ.
ಗೋಳಗುಮ್ಮಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
English summary :Vijaypura