ಭಾಸ್ಕರ್ ರಾವ್ ಫೇಸ್ಬುಕ್ ಖಾತೆ ಹ್ಯಾಕ್, ಯಾರಾದ್ರೂ ಹಣ ಕೇಳಿದ್ರೆ ಕಳಿಸಬೇಡಿ | Janata news
ಬೆಂಗಳೂರು : ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ ಅಂತ ನನ್ನ ಹೆಸರಿನಲ್ಲಿ ಯಾರಾದ್ರು ಮೆಸೇಜ್ ಮಾಡಿ ಹಣ ಕೇಳಿದ್ರೆ ಕಳಿಸಬೇಡಿ. ಒಂದು ವೇಳೆ ನನ್ನ ಖಾತೆ ಹ್ಯಾಕ್ ಆದ್ರೂ ನಾನು ಹಣ ಕೇಳಲ್ಲ ಅಂತ ಭಾಸ್ಕರ್ ರಾವ್ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿ ಮುನ್ನೆಚ್ಚರಿಕೆ ನೀಡಿದ್ದಾರೆ.
RELATED TOPICS:
English summary :BhaskarRao