Sat,May18,2024
ಕನ್ನಡ / English

ಟಿಬೆಟ್ ಪರವಾಗಿ ಚೀನಾ ವಿರುದ್ಧ ಟ್ರಂಪ್ ಆಡಳಿತದ ನಿಲುವನ್ನೇ ಮುಂದುವರೆಸಿದ ಬಿಡೆನ್ ಸರ್ಕಾರ | Janata news

12 Mar 2021
1264

ವಾಷಿಂಗ್ಟನ್ : ಅಮೇರಿಕಾದ ನೂತನ ಅಧ್ಯಕ್ಷ ಬಿಡೆನ್ ಆಡಳಿತವು ಚೀನಾಕ್ಕೆ ಟಿಬೆಟ್‌ ಕುರಿತಾಗಿ ನೀಡಿದ ಮೊದಲ ನೇರ ಸಂದೇಶದಲ್ಲಿ, ದಲೈ ಲಾಮಾ ಅವರ ಉತ್ತರಾಧಿಕಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿರಬಾರದು, ಎಂದು ಬೀಜಿಂಗ್‌ಗೆ ನೆನಪಿಸಿದೆ, ಹೀಗಾಗಿ ಟಿಬೆಟಿಯನ್ ವಿಷಯದ ಬಗ್ಗೆ ಹಿಂದಿನ ಟ್ರಂಪ್ ಆಡಳಿತವು ತೆಗೆದುಕೊಂಡ ಕಠಿಣ ನಿಲುವನ್ನು ಮುಂದುವರೆಸಿದಂತಾಗಿದೆ.

ಯುಎಸ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, ಟ್ರಂಪ್ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದು, ಟಿಬೆಟ್ ಪ್ರಕ್ರಿಯೆಯಲ್ಲಿ ಚೀನಾದ ಅಡಚಣೆಯು ಅತಿರೇಕದ ನಿಂದನೆ, ಎಂದು ಹೇಳಿದ್ದಾರೆ.

2020 ರ ಡಿಸೆಂಬರ್‌ನಲ್ಲಿ ಯುಎಸ್ ಕಾಂಗ್ರೆಸ್ 2020ರ ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆಯನ್ನು(ಟಿಪಿಎಸ್‌ಎ) ಅಂಗೀಕರಿಸಿತು ಮತ್ತು ದಲೈ ಲಾಮಾ ಉತ್ತರಾಧಿಕಾರಿ ವ್ಯವಸ್ಥೆಯಲ್ಲಿ ಅಮೆರಿಕದ ನಿಲುವನ್ನು ಅಧಿಕೃತವಾಗಿ ದೃಡಿಕರಿಸುವ ಕಾನೂನನ್ನು ರೂಪಿಸಲು ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರು.

ಪ್ರಸ್ತುತ ದಲೈ ಲಾಮಾ ಅವರ ಅಧಿಕಾರವು ಮುಂದಿನ ದಲೈ ಲಾಮಾ ಅವರ ಉತ್ತರಧಾಯಿತ್ವದ ಪ್ರಕ್ರಿಯೆಯಲ್ಲಿ ಏಕೈಕ ನಿರ್ಣಾಯಕ ಅಂಶವಾಗಿದೆ ಮತ್ತು ಮಧ್ಯಪ್ರವೇಶಿಸಿದರೆ ಗಂಭೀರ ನಿರ್ಬಂಧಗಳ ಬಗ್ಗೆ ಚೀನಾಕ್ಕೆ ಎಚ್ಚರಿಕೆ ನೀಡಿದೆ, ಎಂದು ಈ ಕಾಯ್ದೆ ಹೇಳುತ್ತದೆ. ಟಿಬೆಟಿಯನ್ ರಾಜಧಾನಿ ಲಾಸಾದಲ್ಲಿ ಯುಎಸ್ ಕಾನ್ಸುಲೇಟ್ ಅನ್ನು ಸ್ಥಾಪಿಸಲು ಈ ಕಾಯಿದೆಯು ಒತ್ತಾಯಿಸಿದೆ.

RELATED TOPICS:
English summary :After Trump, Biden govt. continues supporting Tibet against China

ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ

 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ

ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್

ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ

ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ

 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ

ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ

ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ

ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ

ನ್ಯೂಸ್ MORE NEWS...