ಮಹದೇಶ್ವರ ಬೆಟ್ಟ: ಉತ್ಸವಮೂರ್ತಿಯ ಚಿನ್ನದ ಕರಡಿಗೆ‌ ನಾಪತ್ತೆ! | Janata news

25 Mar 2021
500
Chamarajanagara

ಚಾಮರಾಜನಗರ : ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿ ಧರಿಸುವ ಚಿನ್ನದ ಕರಡಿಗೆ (ಲಿಂಗ‌ ಇಡುವ‌ ಡಬ್ಬಿ) ಕಾಣೆಯಾಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಸರದಿ ಅರ್ಚಕರ ಸುಪರ್ದಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡವೆ ಕಾಣೆಯಾಗಿದೆ. ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟವೇ ಈ ಘಟನೆಗೆ ಕಾರಣ ಎನ್ನಲಾಗ್ತಿದೆ. ಅರ್ಚಕರಲ್ಲೇ ಮೂರು ಗುಂಪಿದ್ದು, ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಆರು ದಿನಗಳ ಹಿಂದೆಯೇ, ಕರಡಿಗೆ ಕಾಣೆಯಾಗಿದ್ದು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಚಿನ್ನದ ಕರಡಿಗೆಯು 32 ಗ್ರಾಂ ತೂಕ ಇದೆ.

ಕಳೆದ ಗುರುವಾರ ಸಾಲೂರು ಮಠದ ಸ್ವಾಮೀಜಿ ಅವರ ನೇತೃತ್ಬದಲ್ಲಿ ಮಹಾರುದ್ರಾಭಿಷೇಕ ಕಾರ್ಯಕ್ರಮವನ್ನು ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಉತ್ಸವ ಮೂರ್ತಿಯನ್ನು ಅಲಂಕರಿಸಿ ಗರ್ಭಗುಡಿಯ ಒಳಭಾಗದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳು ಹಾಗೂ ಇನ್ನಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪೂಜೆ ಮುಗಿದ ಬಳಿಕ ಉತ್ಸವ ಮೂರ್ತಿಯನ್ನು ಮೂಲಸ್ಥಾನಕ್ಕೆ ತಂದಿರಿಸಿದ್ದಾರೆ.

ಕರಡಿಗೆ ಕಾಣದಿರುವ ವಿಚಾರ ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಪೊಲೀಸರಿಗೆ ದೂರು‌ ನೀಡಿದ್ದೇವೆ. ಸಂಬಂಧಿಸಿದ ಅರ್ಚಕರಿಗೆ ನೋಟಿಸ್ ನೀಡಲಾಗಿದೆ. ಪೊಲೀಸರು ತನಿಖೆಯನ್ನೂ‌ ನಡೆಸುತ್ತಾರೆ. ಕಳ್ಳತನ ಆಗಿರುವ ಸಾಧ್ಯತೆ ತುಂಬಾ ಕಡಿಮೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ತಿಳಿಸಿದರು.

RELATED TOPICS:
English summary :Chamarajanagara

ರಾಜ್ಯಾದ್ಯಂತ ಕೋವಿಡ್-19 ನಿಂದ 161 ಸಾವು, 5,815 ಹೊಸ ಪ್ರಕರಣ : ರಾಜಧಾನಿಯಲ್ಲಿ 1,263 | ಜನತಾ ನ್ಯೂ&#

ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂ&#

ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ, ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ | ಜನತಾ ನ್ಯೂ&#

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂ&#

ರಾಜ್ಯದಲ್ಲಿ ಅನ್ ಲಾಕ್-2 ಘೋಷಣೆ: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್, ಮೆಟ್ರೋ ಆರಂಭ | ಜನತಾ ನ್

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#

ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂ&#

ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ವಾಟ್ಸ್​ಆಯಪ್​ ಸ್ಟೇಟಸ್, ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ! | ಜನತಾ ನ್ಯೂ&#

ಬೃಹತ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ - ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ | ಜನತಾ ನ್ಯೂ&#

ದೇವರ ದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು | ಜನತಾ ನ್ಯೂ&#

ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ | ಜನತಾ ನ್ಯೂ&#

ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಶೀಘ್ರವೇ ಆರಂಭ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...