ಕೋವಿಡ್-19 ರಾಜ್ಯಾದ್ಯಂತ 194 ಸಾವು : 11,042 ಹೊಸ ಪ್ರಕರಣ, ಬೆಂಗಳೂರಿನಲ್ಲಿ 2,191 | ಜನತಾ ನ್ಯೂಸ್

10 Jun 2021
358
COVID-19 statewide 194 deaths : Today 11,042 new case in Karnataka and 2,191 in Bangalore

ಬೆಂಗಳೂರು : ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು ಸತತ ಇಳಿಮುಖವಾಗಿದ್ದು ಇಂದು ಗುರುವಾರ 11,042 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳು ನಿರಂತರವಾಗಿ ಇಳಿಕೆ ಕಂಡುಬರುತ್ತಿದ್ದು, ಇಂದು 2,191 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 264 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಹಾಗೆಯೆ, ಪ್ರಕರಣಗಳ ಸಂಖ್ಯೆಯಲ್ಲಿ ತುಮಕೂರುನಲ್ಲಿ 571, ಬಳ್ಳಾರಿ 293, ಮೈಸೂರು ನಲ್ಲಿ 1011, ದಕ್ಷಿಣ ಕನ್ನಡದಲ್ಲಿ 580, ಹಾಸನದಲ್ಲಿ 776, ಮಂಡ್ಯದಲ್ಲಿ 448, ಉಡುಪಿಯಲ್ಲಿ 291, ಶಿವಮೊಗ್ಗದಲ್ಲಿ 521, ಬೆಳಗಾವಿಯಲ್ಲಿ 439, ಕುಲಬುರಗಿಯಲ್ಲಿ 58, ಧಾರವಾಡದಲ್ಲಿ 261, ವಿಜಯಪುರದಲ್ಲಿ 174, ಚಿಕ್ಕಬಳ್ಳಾಪುರದಲ್ಲಿ 280, ದಾವಣಗೆರೆಯಲ್ಲಿ 313, ಕೋಲಾರದಲ್ಲಿ 247, ಚಾಮರಾಜನಗರದಲ್ಲಿ 274, ಕೊಡಗುನಲ್ಲಿ 279, ಬೀದರ್ ನಲ್ಲಿ 20, ಕೊಪ್ಪಳದಲ್ಲಿ 161, ರಾಮನಗರದಲ್ಲಿ 59 ಹಾಗೂ ಉತ್ತರ ಕನ್ನಡ 426 ಪ್ರಕರಣ ದಾಖಲಾಗಿದೆ.

ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 27,39,290ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 194 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 4,846 ಜನ ಕೋವಿಡ್‌-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 15,721 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 24,96,132 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ದಾಖಲಾದ 194 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 47 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 32,485 ಆಗಿದೆ.

RELATED TOPICS:
English summary :COVID-19 statewide 194 deaths : Today 11,042 new case in Karnataka and 2,191 in Bangalore

ರಾಜ್ಯಾದ್ಯಂತ ಕೋವಿಡ್-19 ನಿಂದ 161 ಸಾವು, 5,815 ಹೊಸ ಪ್ರಕರಣ : ರಾಜಧಾನಿಯಲ್ಲಿ 1,263 | ಜನತಾ ನ್ಯೂ&#
ರಾಜ್ಯಾದ್ಯಂತ ಕೋವಿಡ್-19 ನಿಂದ 161 ಸಾವು, 5,815 ಹೊಸ ಪ್ರಕರಣ : ರಾಜಧಾನಿಯಲ್ಲಿ 1,263 | ಜನತಾ ನ್ಯೂ&#
ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂ&#
ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂ&#
ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ, ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ | ಜನತಾ ನ್ಯೂ&#
ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ, ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ | ಜನತಾ ನ್ಯೂ&#
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂ&#
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂ&#
ರಾಜ್ಯದಲ್ಲಿ ಅನ್ ಲಾಕ್-2 ಘೋಷಣೆ: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್, ಮೆಟ್ರೋ ಆರಂಭ | ಜನತಾ ನ್
ರಾಜ್ಯದಲ್ಲಿ ಅನ್ ಲಾಕ್-2 ಘೋಷಣೆ: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್, ಮೆಟ್ರೋ ಆರಂಭ | ಜನತಾ ನ್
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂ&#
ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂ&#
ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ವಾಟ್ಸ್​ಆಯಪ್​ ಸ್ಟೇಟಸ್, ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ! | ಜನತಾ ನ್ಯೂ&#
ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ವಾಟ್ಸ್​ಆಯಪ್​ ಸ್ಟೇಟಸ್, ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ! | ಜನತಾ ನ್ಯೂ&#
ಬೃಹತ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ - ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಬೃಹತ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ - ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ | ಜನತಾ ನ್ಯೂ&#
ದೇವರ ದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು | ಜನತಾ ನ್ಯೂ&#
ದೇವರ ದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು | ಜನತಾ ನ್ಯೂ&#
ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ | ಜನತಾ ನ್ಯೂ&#
ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ | ಜನತಾ ನ್ಯೂ&#
ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಶೀಘ್ರವೇ ಆರಂಭ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#
ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಶೀಘ್ರವೇ ಆರಂಭ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...