ಒಂದೇ ಕಾಫಿ ತೋಟದ 23 ಕಾರ್ಮಿಕರಿಗೆ ಕೋವಿಡ್ ದೃಢ | ಜನತಾ ನ್ಯೂಸ್
ಹಾಸನ : ಜಿಲ್ಲೆಯ ಒಂದೇ ಕಾಫಿ ಕೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಂತ 23 ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಇರುವುದಾಗಿ ದೃಢಪಟ್ಟಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನಬಾಳು ಗ್ರಾಮದ ಬಳಿ ಕಾಫಿತೋಟದ 23 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಪಶ್ಚಿಮ ಬಂಗಾಳ ಮೂಲದ 23 ಕಾರ್ಮಿಕರಿಗೆ ಕೊರೊನಾ ದೃಢ ಆಗಿದೆ. ವಾರದ ಹಿಂದೆ ಊರಿಗೆ ಹೋಗಿ ಬಂದಿದ್ದ ಇಬ್ಬರು ಕಾರ್ಮಿಕರು, ಸೇರಿದಂತೆ 23 ಕಾರ್ಮಿಕರಿಗೆ ಸೋಂಕು ದೃಢವಾಗಿದೆ.
ಈ ಕೂಲಿ ಕಾರ್ಮಿಕರಲ್ಲಿ ಕೆಲ ದಿನಗಳ ಹಿಂದೆ ಇಬ್ಬರು ಊರಿಗೆ ಹೋಗಿ ಬಂದ ನಂತ್ರ, ಅವರು ಸೇರಿದಂತೆ ಅನೇಕರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.
English summary :Hasan