Sun,May19,2024
ಕನ್ನಡ / English

ಚುನಾವಣೆ: ಜಿಲ್ಲೆಯ 31 ಕಡೆ ದಾಳಿ 42.275 ಲೀಟರ್ ಮದ್ಯ ವಶ | Janata news

10 May 2018
749

ಕಾರವಾರ : ದಿನಾಂಕ 09-05-2018 ರಂದು ಅಬಕಾರಿ ಇಲಾಖೆಯವರು ಜಿಲ್ಲೆಯ 31 ಕಡೆ ದಾಳಿ ನಡೆಸಿ ರೂ 7634 /- ಮೌಲ್ಯದ 42.275 ಲೀಟರ್ ಮದ್ಯವನ್ನು ವಶಪಡಿಸಿಕೊಂಡು 8 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.
1) ಅಬಕಾರಿಉಪ ಅಧೀಕ್ಷಕರು, ಕಾರವಾರ ಉಪ ವಿಭಾಗಇವರು ಮಧ್ಯಾಹ್ನ 3-30 ಗಂಟೆಗೆ ಅಂಕೋಲಾ ತಾಲೂಕಿನರೈಲ್ವೆ ನಿಲ್ದಾಣದಎದುರುಗಡೆಅಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 37.260 ಲೀಟರ್ ಗೋವಾ ಮದ್ಯವನ್ನು ವಶಪಸಿಕೊಂಡು, ರಿಕ್ಷಾವನ್ನು ಜಪ್ತುಪಡಿಸಿ, 05 ಜನ ಆರೋಪಿಗಳನ್ನು ದಸ್ತಗೀರ್ ಮಾಡಿ, ಒಂದುಘೋರ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.
ಆರೋಪಿಗಳ ಹೆಸರು
1- ಸರೋಜನಿ ದಿಗಂಬರ ಹರಿಕಂತ್ರ
2- ಶಾಲಿನಿ ಕೇಮು ಬಬ್ರುಕರ
3- ಗೀತಾಚಂದ್ರಕಾಂತ ಹರಿಕಂತ್ರ
4- ತುಳಸಿ ಉಮಾಕಾಂತ ಹರಿಕಂತ್ರ
5- ಶಾಮ ಶೇಷು ನಾಯ್ಕ(ಜಪ್ತಾದಅಟೋರಿಕ್ಷಾದಅಂದಾಜು ಮೌಲ್ಯರೂ. 1,00,000/- ಮತ್ತು ಮದ್ಯದಅಂದಾಜು ಮೌಲ್ಯರೂ. 4,768/- ಆಗಿರುತ್ತದೆ. )

2) ಅಬಕಾರಿ ಉಪ ನಿರೀಕ್ಷಕರು-1, ದಾಂಡೇಲಿ ವಲಯಇವರುಮಧ್ಯಾಹ್ನ2-30ಗಂಟೆಗೆ ಹಳಿಯಾಳ ತಾಲೂಕಿನ ಮುರ್ಕವಾಡಗ್ರಾಮದ ನಾಮದೇವಕಿರಾಣಿ ಅಂಗಡಿಯಮೇಲೆ ದಾಳಿ ನಡೆಸಿ, 0.090 ಲೀಟರ್ ಭಾರತೀಯ ಮದ್ಯವನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 36/-)

3) ಅಬಕಾರಿನಿರೀಕ್ಷಕರು, ದಾಂಡೇಲಿ ವಲಯಇವರುಸಾಯಂಕಾಲ7-20ಗಂಟೆಗೆಜೊಯಿಡಾತಾಲೂಕಿನಜಗಲ್‍ಪೇಟ್‍ಗ್ರಾಮದಗೂಡಂಗಡಿಯ ಮೇಲೆ ದಾಳಿ ನಡೆಸಿ, 0.120 ಲೀಟರ್ ಭಾರತೀಯ ಮದ್ಯವನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 48/-)

4) ಅಬಕಾರಿ ಉಪ ನಿರೀಕ್ಷಕರು-1, ಕುಮಟಾ ವಲಯಇವರುರಾತ್ರಿ 8-00ಗಂಟೆಗೆ ಕುಮಟಾತಾಲೂಕಿನ ಹಂದಿಗೋಣದಲ್ಲಿದಾಳಿ ನಡೆಸಿ, 0.625 ಲೀಟರ್ ಭಾರತೀಯ ಮದ್ಯವನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 1,300/-)

5) ಅಬಕಾರಿ ನಿರೀಕ್ಷಕರು, ಭಟ್ಕಳ ವಲಯ ಇವರು ಮಧ್ಯಾಹ್ನ 3-00 ಗಂಟೆಗೆ ಭಟ್ಕಳ ತಾಲೂಕಿನ ಬಂದರನಲ್ಲಿ ದಾಳಿ ನಡೆಸಿ, 0.360 ಲೀಟರ್ ಭಾರತೀಯ ಮದ್ಯ ಮತ್ತು 1.950 ಲೀಟರ್ ಬೀರ್‍ನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 845/-)

6) ಅಬಕಾರಿ ನಿರೀಕ್ಷಕರು, ಭಟ್ಕಳ ವಲಯ ಇವರು ಸಾಯಂಕಾಲ 4-30 ಗಂಟೆಗೆ ಭಟ್ಕಳ ತಾಲೂಕಿನ ಬಂದರನಲ್ಲಿ ದಾಳಿ ನಡೆಸಿ, 0.360 ಲೀಟರ್ ಭಾರತೀಯ ಮದ್ಯ ಮತ್ತು 1.300 ಲೀಟರ್ ಬೀರ್‍ನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 550/-)

7) ಅಬಕಾರಿನಿರೀಕ್ಷಕರು, ಯಲ್ಲಾಪುರ ವಲಯಇವರು ಸಾಯಂಕಾಲ 5-35ಗಂಟೆಗೆ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರ್ರಾಮದ ಚಿಕ್ಕಕಿ ರಾಣಿ ಅಂಗಡಿಯ ಮೇಲೆ ದಾಳಿ ನಡೆಸಿ, 0.090 ಲೀಟರ್ ಭಾರತೀಯ ಮದ್ಯವನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 32/-)

8) ಅಬಕಾರಿ ನಿರೀಕ್ಷಕರು, ಯಲ್ಲಾಪುರ ವಲಯ ಇವರು ಸಾಯಂಕಾಲ 6-10ಗಂಟೆಗೆ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಊಟದ ಹೊಟೇಲಿನ ಮೇಲೆ ದಾಳಿ ನಡೆಸಿ, 0.120 ಲೀಟರ್ ಭಾರತೀಯ ಮದ್ಯವನ್ನುವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 45/-)

English summary :Elections: Attack on 31 side of district, 42.275 liters of liquor seized

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...