Mon,May20,2024
ಕನ್ನಡ / English

ಕಾಂಗ್ರೆಸ್ ದೇಶದ ಹೊರಗೆ ಘಟಬಂಧನ ಮಾಡಲು ಹುಡುಕಾಟ ನಡೆಸಿದೆ : ಪ್ರಧಾನಿ ಮೋದಿ | Janata news

25 Sep 2018
624

ಭೋಪಾಲ : ಕಾಂಗ್ರೆಸ್ ಪಕ್ಷ ದೇಶದಲ್ಲಿ ಘಟಬಂಧನ ಮಾಡಲು ಯಶಸ್ವಿ ಯಾಗುತ್ತಿಲ್ಲ ಅದಕ್ಕಾಗಿ, ದೇಶದ ಹೊರಗೆ ಘಟಬಂಧನ ಮಾಡಲು ಹುಡುಕಾಟ ನಡೆಸಿದೆ. ವಿಶ್ವದ ಯಾವದೋ ದೇಶ ಈಗ ನಿರ್ಣಯ ಮಾಡಲಿದೆಯೇ, ಭಾರತದ ಪ್ರಧಾನಿ ಯಾರಾಗಬೇಕೆಂದು? ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಖಾರವಾಗಿ ಪ್ರಶ್ನಿಸಿದರು. ಅವರು ಇಂದು ಭೋಪಾಲದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಮಹಾಕುಂಭ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಏನಾಗಿದೆ ನಿಮಗೆ? ಅಧಿಕಾರ ಕಳೆದಕೊಂಡ ನಂತರ ನಿಮ್ಮ ಸಮತೋಲನವನ್ನೂ ಕಳೆದುಕೊಂಡಿದ್ದಿರಾ? ಚುನಾವಣೆ ಬರುತ್ತದೆ ಹೋಗುತ್ತದೆ, 125 ವರ್ಷ ಹಳೆಯ ಪಕ್ಷದಲ್ಲಿ ಏನಾದರೂ ಉಳಿಯಬೇಕಲ್ಲ, ಆದರೆ ಏನೂ ಉಳಿದಿಲ್ಲ. ಈ ಕಾಂಗ್ರೆಸ್ ಪಕ್ಷ ಹೊರೆ ಯಾಗಿ ಬಿಟ್ಟಿದೆ. ಇಂತಹ ಜನರಿಂದ ದೇಶವನ್ನು ಉಳಿಸುವುದು, ಇದೂ ಪ್ರಜಾತಂತ್ರದಲ್ಲಿ ಜಾಗರೂಕ ನಾಗರಿಕರ ಕರ್ತವ್ಯವಾಗಿದೆ, ಎಂದರು.

ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ ಮೋದಿ, ನಾವು ಸಂಕಲ್ಪ ಮಾಡಿ ನಡೆಯಬೇಕು, ನಮ್ಮ ಬುದ್ಧಿ ಹಾಳಾಗಲು ಬಿಡಬಾರದು, ಸೋಲಲು ಕೊಡಬಾರದು, ಎಂದರು. ವಿರೋಧಿ ದಳದವರನ್ನು ಉದ್ದೇಶಿಸಿ, ಈಗಾಲಾದರೂ ತಿಳಿದುಕೊಳ್ಳಿ, ನಾನು ರಾಜಕೀಯಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ನನ್ನ ಮೇಲೆ ಕೆಟ್ಟ ಪದಗಳ ಪ್ರಯೋಗ ಮಾಡಲು ಪೂರ್ತಿ ಶಕ್ತಿ ಉಪಯೋಗ ಮಾಡುತ್ತಿದ್ದಿರಿ. ಇವರ ಶಬ್ದಕೋಶದಲ್ಲಿ ನನ್ನ ಮೇಲೆ ಉಪಯೋಗಿಸದೇ ಇರುವ ಯಾವುದೇ ಬೈಗುಳ ಪದಗಳಿಲ್ಲ. ನಿಮ್ಮ ಸಲಹೆಗಾರರನ್ನು ಕೇಳಿ, ನೀವು ನಮ್ಮ ಮೇಲೆ ಎಷ್ಟು ಕೆಸರು ಎರಚಿದ್ದಿರೋ ಅಷ್ಟೇ ಕಮಲ ಹೆಚ್ಚು ಚೆನ್ನಾಗಿ ಅರಳಿದೆ, ಎಂದು ಹೇಳಿದರು.

English summary :Congress party searching for political tie up out of country : PM Modi in a rally

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ

ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ

 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ

ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್

ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ

ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ

 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ

ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ

ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ

ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...