ಆಕಾಶ್ -1ಎಸ್ ರಕ್ಷಣಾ ಕ್ಷಿಪಣಿ ಉಡಾವಣೆ ಯಶಸ್ವಿ ಪರೀಕ್ಷೆ ನಡೆಸಿದ ಡಿ.ಆರ್.ಡಿ.ಓ | Janata news
ನವದೆಹಲಿ : ದೇಶದ ರಕ್ಷಣಾ ತಂತ್ರಜ್ಞಾನ ಸಂಶೋದನಾ ಸಂಸ್ಥೆ ಡಿ.ಆರ್.ಡಿ.ಓ ಇಂದು ಆಕಾಶ್ -1ಎಸ್ ಭೂಮಿಯಿಂದ ಆಗಸಕ್ಕೆ ಚಿಮ್ಮುವ ರಕ್ಷಣಾ ಕ್ಷಿಪಣಿಯ ವ್ಯವಸ್ಥೆಗೆ ಯಶಸ್ವಿಯಾಗಿ ಪರೀಕ್ಷೆಗೊಳಿಸಿದೆ. ಕಳೆದ ಎರಡು ದಿನಗಳಲ್ಲಿ ಇದು ಕ್ಷಿಪಣಿಯ ಎರಡನೇ ಯಶಸ್ವೀ ಪರೀಕ್ಷೆಯಾಗಿದೆ.
English summary :DRDO successfully test fired Akash-1S defence missile