Sat,Apr27,2024
ಕನ್ನಡ / English

ಇರಾನ್ ನಿಂದ ರಕ್ಷಿಸಲ್ಪಟ್ಟ ಭಾರತೀಯರ ಎರಡನೇ ಬ್ಯಾಚ್ ಆಗಮನ : ಕರೋನಾ ಎಫೆಕ್ಟ್ | Janata news

13 Mar 2020
907

ಮುಂಬಯಿ : ಪ್ರಪಂಚದಾದ್ಯಂತ ಕರೋನ ವೈರಸ್(ಕೊವಿಡ್19) ದೊಡ್ಡ ಪ್ರಮಾಣದಲ್ಲಿ ಹರಡಿದ್ದರಿಂದ, ಇರಾನ್‌ ದೇಶಗಳಲ್ಲಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಿ ಭಾರತೀಯ ವಾಯುಪಡೆಯ ಸಿ-17 ವಿಮಾನದಲ್ಲಿ ಕರೆತರಲಾಗಿದೆ.

ಇರಾನ್‌ನಲ್ಲಿ ಕೊರೊನ್ವೈರಸ್ ಏಕಾಏಕಿ ವಿಮಾನ ಹಾರಾಟ ರದ್ದಾದ ನಂತರ ಇರಾನ್ ನಲ್ಲಿ ಸಿಲುಕಿಕೊಂಡಿದ್ದ ದೇಶದ ನಾಗರಿಕರನ್ನು ಭಾರತ ಶುಕ್ರವಾರ ಸ್ಥಳಾಂತರಿಸಿದೆ. ಕೋಮ್, ಟೆಹ್ರಾನ್ ಮತ್ತು ಇತರ ಇರಾನಿನ ನಗರಗಳಲ್ಲಿ ಭಾರತೀಯರು ಸಿಕ್ಕಿಹಾಕಿಕೊಂಡಿದ್ದರು.

44 ಭಾರತೀಯ ಯಾತ್ರಿಕರ ಎರಡನೇ ಬ್ಯಾಚ್ ಇಂದು ಇರಾನ್‌ನಿಂದ ಬಂದಿದೆ. ಇತರರನ್ನು ಮರಳಿ ಕರೆತರಲು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ, ಎಂದು ಶ್ರೀ ಜೈಶಂಕರ್ ಅವರು ಇರಾನ್ ಏರ್ ಫ್ಲೈಟ್‌ನಲ್ಲಿ ಮುಂಬೈಗೆ ಬಂದಿಳಿದ ಬ್ಯಾಚ್‌ನ ಆಗಮನವನ್ನು ಪ್ರಕಟಿಸಿದರು. ರಕ್ಷಿಸಲಾದ ಭಾರತೀಯರನ್ನು ಮುಂಬೈ ನಲ್ಲಿ ಭಾರತೀಯ ನೌಕಾಪಡೆ ನಿರ್ಮಿಸಿದ ಕ್ವಾರನ್ಟಿನ್(ಬೇರ್ಪಡಿಸುವ) ಶಿಬಿರಕ್ಕೆ ಕಳುಹಿಸಲಾಗಿದೆ. ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ಪಶ್ಚಿಮ ನೌಕಾ ಕಮಾಂಡೆಂಟ್ ನೋಡಿಕೊಳ್ಳಲಿದೆ.

ಇದಕ್ಕೂ ಮೊದಲು ಮಾರ್ಚ್ 10ರಂದು ಮುಸ್ಲಿಂ ತೀರ್ಥಯಾತ್ರೆಗಾಗಿ ಇರಾನ್‌ನ ಕ್ವೋಮ್‌ಗೆ ಭೇಟಿ ನೀಡಿದ ಲಡಾಖ್ ಪ್ರದೇಶದ ಒಟ್ಟು 57 ಯಾತ್ರಾರ್ಥಿಗಳನ್ನು ಸಿ -17 ವಿಮಾನ ಮೂಲಕ ಕರೆತರಲಾಯಿತು. ಇವರಲ್ಲಿ 33 ಮಹಿಳೆಯರು, 22 ಪುರುಷರು ಮತ್ತು 2 ಮಕ್ಕಳು ಇದ್ದರು, ಎನ್ನಲಾಗಿದೆ.

English summary :Second batch of Indians rescued from Iran arrived : Corona effect

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ

40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ

ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ

ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ

ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ

ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ

ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ

ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನ್ಯೂಸ್ MORE NEWS...