Fri,May17,2024
ಕನ್ನಡ / English

ಆಪರೇಷನ್ ಸಮುದ್ರ ಸೇತು : ಮಾಲ್ಡಿವ್ಸ್ ತಲುಪಿದ ದ್ವಿತೀಯ ನೌಕೆ ಐಏನ್ಎಸ್-ಮಗರ್ | Janata news

10 May 2020
891

ಮಾಲೆ : ಮಾಲ್ಡಿವ್ಸ್ ನಲ್ಲಿ ಸಿಕ್ಕಿಬಿದ್ದ 200 ಭಾರತೀಯರನ್ನು ಮರಳಿ ತರಲು ಭಾರತೀಯ ನೌಕಾ ಪಡೆಯ ದ್ವಿತೀಯ ನೌಕೆ ಐಏನ್ಎಸ್-ಮಗರ್(ಮೊಸಳೆ) ಇಂದು ಮಾಲ್ಡೀವ್ಸ್ ತಲುಪಿದೆ. ಸಂಕ್ರಾಮಿಕ ಕೋವಿಡ್-19 ಎದುರಿಸಲು ಭಾರತವು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಅಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ರಕ್ಷಿಸಿ ಕರೆತರುವ ಕಾರ್ಯ ಪುನಃ ಆರಂಭಿಸಲಾಗಿದ್ದು. ಭಾರತೀಯ ನೌಕಾದಳ ಈ ಕುರಿತು ಆಪರೇಷನ್ ಸಮುದ್ರ ಸೇತು ಆರಂಭಿಸಿತ್ತು.

ಹವಾಮಾನ ವೈಪರಿತ್ಯ ಮತ್ತು ಮಳೆಯಿಂದ ಕಳಪೆ ಗೋಚರತೆಯ ನಡುವೆ, ಸಾಹಸಿ ಸಿಬ್ಬಂದಿಗಳನ್ನೋಳಗೊಂಡ ಐಏನ್ಎಸ್-ಮಗರ್, ಮಾಲೆ ಬಂದರಿಗೆ ಇಂದು ಪ್ರವೇಶ ಮಾಡಿದೆ.

ಏತನ್ಮಧ್ಯೆ, ಆಪರೇಷನ್ ಸಮುದ್ರ ಸೇತು ಅಂಗವಾಗಿ ಮೂರುದಿನಗಳ ಹಿಂದೆ ಮೇ 7ರಂದು ಮಾಲ್ಡಿವ್ಸ್ ತಲುಪಿದ್ದ ಐಏನ್ಎಸ್-ಜಲಶ್ವಾ, ಈಗಾಗಲೇ ಮಾಲ್ಡಿವ್ಸ್ ಮಾಲೆ ಬಂದರಿನಿಂದ ಯಿಂದ 698 ಭಾರತೀಯರನ್ನು ಹೊತ್ತು ತಂದು ಕೊಚ್ಚಿ ತಲುಪಿಸಿದೆ.

English summary :Operation Samudra Setu : Second ship INS-Magar reached Maldives

ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್

ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ

ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ

 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ

ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ

ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ

ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ

ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ

ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ

ನ್ಯೂಸ್ MORE NEWS...