Sun,Jun02,2024
ಕನ್ನಡ / English

ಶೇ.100ರಷ್ಟು ಹಣ ಮರುಪಾವತಿಗೆ ನಾನು ಸಿದ್ಧ, ದಯವಿಟ್ಟು ನನ್ನ ಸಾಲದ ಹಣ ತೆಗೆದುಕೊಳ್ಳಿ : ಮತ್ತೊಮ್ಮೆ ಸರಕಾರಕ್ಕೆ ಮಲ್ಯ ಮನವಿ | Janata news

14 May 2020
741

ಲಂಡನ್ : ಭಾರತದ ವಿವಿಧ ಬ್ಯಾಂಕುಗಳಲ್ಲಿ ನಾನು ಮಾಡಿರುವ ಶೇ.100 ರಷ್ಟು ಹಣವನ್ನು ಹಿಂದಿರುಗಿಸಲು ನಾನು ಸಿದ್ದನಿದ್ದೇನೆ ದಯವಿಟ್ಟು ಈ ಹಣವನ್ನು ಪಡೆದುಕೊಳ್ಳಿ ಹಾಗೂ ನನ್ನ ಮೇಲಿನ ಪ್ರಕರಣವನ್ನು ಕೈಬಿಡಿ ಎಂದು ಮದ್ಯದ ದೊರೆ ವಿಜಯಮಲ್ಯ ಮತ್ತೊಮ್ಮೆ ಭಾರತದ ಸರ್ಕಾರದ ಎದುರು ಮನವಿ ಸಲ್ಲಿಸಿದ್ದಾರೆ.

ಭಾರತ ಸರಕಾರದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ್ನು ಸ್ವಾಗತಿಸಿರುವ ಅವರು, ತಮ್ಮ ಬಾಕಿ ಸಾಲವನ್ನು ಮರು ಪಾವತಿಸಲು ಪದೇ ಪದೇ ನೀಡಿರುವ ಕೊಡುಗೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗಾಗಿ ಸರಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ನಗದನ್ನು ಮುದ್ರಿಸಬಹುದು. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ಸಾಲದ ಶೇ. 100 ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ? ಎಂದು ಮಲ್ಯ ಪ್ರಶ್ನಿಸಿದ್ದಾರೆ.

ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗಿ ಭಾರತದಿಂದ ಲಂಡನ್‌ಗೆ ಪಲಾಯನ ಮಾಡಿ ತಲೆ ಮರೆಸಿಕೊಂಡಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಾಲೀಕ ವಿಜಯ ಮಲ್ಯ, ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ಹೋಗಿ ಎಂದು ಈವರೆಗೆ ಹಲವಾರು ಬಾರಿ ಭಾರತ ಸರ್ಕಾರದ ಎದುರು ಮನವಿ ಮಾಡಿದ್ದಾರೆ.

English summary :Vijay Malya, Requests Banks To Take Back 100% Of Their Principal Amount

ಇಂಡಿ ಅಲಯನ್ಸ್ ಬ್ಲಾಕ್ ಗೆ 295 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ - ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ವ್ಯಾಟಿಕನ್ ಮತ್ತು ವಿದೇಶಗಳಲ್ಲಿ ನಂಬಿಕೆ ಹೊಂದಿರುವವರಿಗೆ ಧ್ಯಾನ ಅರ್ಥವಾಗುವುದಿಲ್ಲ.. ಮೋದಿಯವರನ್ನು ವಿರೋಧಿಸುತ್ತಿದ್ದಾರೆ - ಮಾಜಿ ಕಾಂಗ್ರೆಸ್ ನಾಯಕ

48 ಗಂಟೆಗಳ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ : ಪ್ರತಿಪಕ್ಷಗಳ ತೀವ್ರ ವಿರೋಧ

ಪ್ರಜ್ವಲ್ ರೇವಣ್ಣ ಅವರನ್ನು ವಿಮಾನ ನಿಲ್ದಾಣದಿಂದ ಬಂಧಿಸಿ ಕರೆದೊಯ್ದ ಮಹಿಳಾ ಪೊಲೀಸ್ ತಂಡ

ಖಾಸಗಿ ತಂಡ ವಿನ್ಯಾಸಗೊಳಿಸಿದ ಭಾರತದ ಮೊದಲ ರಾಕೆಟ್, ಮೊದಲ ಮತ್ತು ಏಕೈಕ ಖಾಸಗಿ ಲಾಂಚ್‌ಪ್ಯಾಡ್‌ ನಿಂದ ಯಶಸ್ವಿ ಉಡಾವಣೆ

ತವಾ ಫ್ರೈ ಆಗುತ್ತಿರುವ ದೆಹಲಿ : ಅತ್ಯಧಿಕ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲು

ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಆಧ್ಯಾತ್ಮಿಕ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ

7 ದಿನಗಳ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ : ದೆಹಲಿ ಸಿಎಂ ಕೇಜ್ರಿವಾಲ್‌ಗೆ ನಿರಾಸೆ

ಮೇ 31 ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಮುಂದೆ ಹಾಜರಾಗುತ್ತೇನೆ - ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ

ಟ್ರಕ್, ಕಾರು ಭೀಕರ ಅಪಘಾತದಲ್ಲಿ 6 ಜನರ ಸಾವು: ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ರಸ್ತೆ ಅಪಘಾತಗಳಲ್ಲಿ 51

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾರಾಜಿಸುತ್ತಿವ - ಬಿಜೆಪಿ

ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ: ಬಿ. ವೈ. ವಿಜಯೇಂದ್ರ

ನ್ಯೂಸ್ MORE NEWS...