Thu,May02,2024
ಕನ್ನಡ / English

ರಷ್ಯಾ-2ನೇ ಮಹಾಯುದ್ಧದ 75ನೇ ವಿಕ್ಟರಿ ಡೇ ಪೆರೇಡ್ ನಲ್ಲಿ ಭಾರತೀಯ ತ್ರಿ-ಸೇವಾ ಪರೇಡ್ | Janata news

24 Jun 2020
922

ಮಾಸ್ಕೋ : ಎರಡನೇ ಮಹಾಯುದ್ಧದಲ್ಲಿ ರಷ್ಯಾದ 75ನೇ ವಿಜಯದ ವಾರ್ಷಿಕೋತ್ಸವವನ್ನು ಆಚರಿಸುವದ್ದಕ್ಕಾಗಿ ಮಾಸ್ಕೋದ ರೆಡ್ ಸ್ಕ್ವೇರ್ ನಲ್ಲಿ ನಡೆದ ವಿಕ್ಟರಿ ಡೇ ಪೆರೇಡ್ ನಲ್ಲಿ ಭಾರತೀಯ ತ್ರಿ-ಸೇವಾ ಮೆರವಣಿಗೆ ಇಂದು ಭಾಗವಹಿಸಿತು.

ವಿಕ್ಟರಿ ಡೇ ಮೆರವಣಿಗೆಯಲ್ಲಿ ಭಾರತೀಯ ತ್ರಿ-ಸೇವಾ ಪರೇಡ್ ದಳವನ್ನು ಸಿಖ್ ಲೈಟ್ ಇನ್ಫೆಂಟ್ರಿ ಸೈನಿಕರು ಮುನ್ನಡೆಸಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ಈ ಸಿಖ್ ಲೈಟ್ ಇನ್ಫೆಂಟ್ರಿ 04 ಬ್ಯಾಟಲ್ ಗೌರವಗಳು ಮತ್ತು 02 ಮಿಲಿಟರಿ ಕ್ರಾಸ್ ಗಳಿಸಿದೆ ಮತ್ತು ಇತರ ಧೀರ ಪ್ರಶಸ್ತಿಗಳನ್ನು ಗಳಿಸಿದೆ, ಎನ್ನಲಾಗಿದೆ.

ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರು ಶೌರ್ಯಕ್ಕಾಗಿ 18 ವಿಕ್ಟೋರಿಯಾ ಮತ್ತು ಜಾರ್ಜ್ ಕ್ರಾಸ್ ಸೇರಿದಂತೆ 4000 ಅಲಂಕಾರ ಮೆಡಲ್ ಗಳನ್ನು ಗಳಿಸಿದ್ದರು. ರಷ್ಯಾ ಕೂಡ ಎಎಸ್ಸಿಯ ಸುಬೇದಾರ್ ನಾರಾಯಣ್ ರಾವ್ ನಿಕ್ಕಮ್ ಮತ್ತು ಎಎಸ್ಸಿಯ ಹವ್ ಗಜೇಂದ್ರ ಸಿಂಗ್ ಅವರನ್ನು 1944 ರಲ್ಲಿ ರೆಡ್ ಸ್ಟಾರ್ ಪದಕದೊಂದಿಗೆ ಗೌರವಿಸಿತ್ತು.

ಎರಡನೇ ವಿಶ್ವಯುದ್ಧದ ಸಮಯದಲ್ಲಿ 87 ಸಾವಿರ ಭಾರತೀಯ ಸೈನಿಕರು ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ವಿವಿಧ ರಣರಂಗದಲ್ಲಿ ಜೀವ ಹೋರಾಟ ನಡೆಸಿದ್ದರು.

English summary :Indian tri-service marching in 75 VictoryDay Parade at Red Square

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ

ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ

ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ

ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ

ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ

ಸಂದೇಶಖಾಲಿಯಲ್ಲಿ ಭಾರಿ ಶಸ್ತ್ರಾಸ್ತ್ರ ವಶ : ಟಿಎಂಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಬಿಜೆಪಿ ಆಗ್ರಹ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ

40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ

ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ನ್ಯೂಸ್ MORE NEWS...