ಸೋರಿಯಾಸಿಸ್ ಏಂದರೇನು? ಚಿಕಿತ್ಸೆ, ಪೋಷಣೆ ಮತ್ತು ಮನೆ ಉಪಚಾರ | Janata news

16 Nov 2018
1547
 What is psoriasis? Treatment, nutrition and home remedies

ಬೆಂಗಳೂರು : ಸೋರಿಯಾಸಿಸ್ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ. ಚರ್ಮದ ಮೇಲಿನ ಪದರವು ಅತಿಯಾಗಿ ಉತ್ಪತ್ತಿಯಾಗಲು ಆರಂಭವಾಗುವುದನ್ನು ಸೋರಿಯಾಸಿಸ್ ಎಂದು ಕರೆಯಲಾಗುವುದು. ಇದರಿಂದ ಮೊಣಕೈ, ಮೊಣಕಾಲು, ಬೆನ್ನಿನ ಕೆಳಭಾಗ ಮತ್ತು ತಲೆಬುರುಡೆ ಮೇಲೆ ಪರಿಣಾಮವಾಗುವುದು. ಅಂಗೈ, ಪಾದ, ಉಗುರು, ತೊಡೆಸಂಧಿನ ಮೇಲೆ ಪರಿಣಾಮವಾಗುವುದು. ಇನ್ನು ಕೆಲವೊಮ್ಮೆ ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು.

ಸೋರಿಯಾಸಿಸ್ ಕಾರಣಗಳು ಆನುವಂಶಿಕ ರೋಗ. ಇದು ಅಸಹಜವಾಗಿ ಸಕ್ರಿಯಗೊಳ್ಳುವ ಟ್- ಜೀವಕೋಶಗಳು ಕೆಂಪು ಮತ್ತು ಫ್ಲಾಕಿ ಚರ್ಮದ ತೇಪೆಗಳನ್ನು ಉಂಟುಮಾಡುತ್ತದೆ ಎಂದು ಹೇಳಾಗಿದೆ. ಇದನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಆಧುನಿಕ ವೈದ್ಯವಿಜ್ಞಾನ ಕೂಡ ಹೇಳುತ್ತದೆ. ದೇಹದ ತುಂಬೆಲ್ಲಾ ಕೆಂಪು ಕಲೆಗಳು ಬರುವುದು, ತುರಿಕೆ, ನೋವು ಮತ್ತು ಕೆಲವೊಂದು ಸಲ ರಕ್ತಸ್ರಾವವು ಆಗುವುದುಂಟು. ಸೋರಿಯಾಸಿಸ್ ನ್ನು ಅಟೋಇಮ್ಯೂನ್ಯೂ ಕಾಯಿಲೆಯೆಂದು ಕರೆಯಲಾಗುತ್ತದೆ.

ಆದರೆ ಸರಿಯಾದ ಆಹಾರಪದ್ಧತಿ ಹಾಗೂ ಪೂರಕ ನಿಸರ್ಗಚಿಕಿತ್ಸೆಯಿಂದ ಸಮಸ್ಯೆಯ ಪರಿಪೂರ್ಣ ನಿರ್ವಹಣೆ ಸಾಧ್ಯ.
ಮನೆಮದ್ದು:

- ಸೋರಿಯಾಸಿಸ್‌ ಬಾಧಿತ ವ್ಯಕ್ತಿಗಳು ಯಾವ ಆಹಾರವನ್ನಾದರೂ ತೆಗೆದುಕೊಳ್ಳಬಹುದು ಆದರೆ ಹಸುರು ಸೊಪ್ಪು ತರಕಾರಿಗಳಿಂದ ಕೂಡಿರುವ ಪೋಷಣಾ ಭರಿತವಾದ ಸಂತುಲಿತ ಆಹಾರವಾಗಿದ್ದರೆ ಉತ್ತಮ.

- ಚರ್ಮ ಒಡೆದು ಕೆಂಪಾಗಿ ಉರಿಯುತ್ತಿದ್ದರೆ ಅಲೊವೆರಾ ಜೆಲ್‌ ಅನ್ನು ರಾತ್ರಿ ಮಲಗುವ ಮುನ್ನ ಚರ್ಮಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.

- ಮಣ್ಣಿನ ಚಿಕಿತ್ಸೆ, ಉಗಿಚಿಕಿತ್ಸೆ, ಸೂರ್ಯಸ್ನಾನ, ಜಲಚಿಕಿತ್ಸೆಗಳು ಸಹಕಾರಿ.

- ಪ್ರತಿದಿನ ಸ್ನಾನದ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್‌ ಮಾಡಿಕೊಂಡು ಸ್ನಾನ ಮಾಡಿದರೆ ಸೋರಿಯಾಸಿಸ್‌ ಕಡಿಮೆಯಾಗುತ್ತದೆ.

- 15 ರಿಂದ 20 ಎಳ್ಳುಗಳನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ನೀರಿನ ಸಮೇತಾ ಸೇವಿಸಿದರೆ ಸೋರಿಯಾಸಿಸ್‌ ನಿವಾರಣೆಯಾಗುತ್ತದೆ.

- ಬೆಳ್ಳುಳ್ಳಿ ಎಣ್ಣೆಯನ್ನು ಅಲೋವೆರಾ ಜೆಲ್‌ ಜೊತೆ ಬೆರೆಸಿ ಸೋರಿಯಾಸಿಸ್‌ ಆದ ಚರ್ಮದ ಮೇಲೆ ಲೇಪ ಮಾಡಿ ಅರ್ಧ ಗಂಟೆ ನಂತರ ತೊಳೆದರೆ ಕಡಿಮೆಯಾಗುತ್ತದೆ.

- ಜೇಷ್ಟ ಮಧು ಪುಡಿಯನ್ನು ನೀರಿನಲ್ಲಿ ಸೇರಿಸಿ ಕಷಾಯವನ್ನು ಪದೆ ಪದೇ ಸೋರಿಯಾಸಿಸ್ ಆಗುವ ಜಾಗಕ್ಕೆ ಹಚ್ಚುತ್ತಿದ್ದರೆ ಒಣಗಿದ ಮತ್ತು ಸತ್ತ ಚರ್ಮ ನಿವಾರಣೆಯಾಗಿ ಹೊಸ ಮೃದು ಚರ್ಮ ಬರುತ್ತದೆ.

---- ತಾಜಾ ಸುದ್ದಿಗಾಗಿ ಜನತಾ.ನ್ಯೂಸ್ FACEBOOK PAGE ಲೈಕ್ ಮಾಡಿ ----

English summary : What is psoriasis? Treatment, nutrition and home remedies

ಬೆಳಗಾವಿಯನ್ನು ಖಚಿತವಾಗಿ ಮಹಾರಾಷ್ಟ್ರದಲ್ಲಿ ತರುತ್ತೇವೆ - ಮಹಾ ಸಿಎಂ ಠಾಕ್ರೆ
ಬೆಳಗಾವಿಯನ್ನು ಖಚಿತವಾಗಿ ಮಹಾರಾಷ್ಟ್ರದಲ್ಲಿ ತರುತ್ತೇವೆ - ಮಹಾ ಸಿಎಂ ಠಾಕ್ರೆ
ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
56 ಇಂಚಿನ ಎದೆ ಇದ್ರೆ ಸಾಲದು, ಹೃದಯ ಇರ್ಬೇಕು: ಸಿದ್ದರಾಮಯ್ಯ ವಾಗ್ದಾಳಿ
56 ಇಂಚಿನ ಎದೆ ಇದ್ರೆ ಸಾಲದು, ಹೃದಯ ಇರ್ಬೇಕು: ಸಿದ್ದರಾಮಯ್ಯ ವಾಗ್ದಾಳಿ
ಮಾವನ ಮೇಲೆ ಮುನಿಸು: ಪೊಲೀಸ್‌ ಪೇದೆ ಪತ್ನಿ ಪತ್ರ ಬರೆದು ಆತ್ಮಹತ್ಯೆಗೆ ಶರಣು
ಮಾವನ ಮೇಲೆ ಮುನಿಸು: ಪೊಲೀಸ್‌ ಪೇದೆ ಪತ್ನಿ ಪತ್ರ ಬರೆದು ಆತ್ಮಹತ್ಯೆಗೆ ಶರಣು
ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು
ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು
ದೆಹಲಿ ರೈತರ ದಂಗೆಗೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್: ಯತ್ನಾಳ್‌ ಕಿಡಿ
ದೆಹಲಿ ರೈತರ ದಂಗೆಗೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್: ಯತ್ನಾಳ್‌ ಕಿಡಿ
ಭೂಸೇನಾ ಪಡೆಯ ಮೇಲೆ ಗ್ರೆನೇಡ್ ದಾಳಿ, 3 ಯೋಧರಿಗೆ ಗಾಯ : ಆಸ್ಪತ್ರೆಗೆ ದಾಖಲು
ಭೂಸೇನಾ ಪಡೆಯ ಮೇಲೆ ಗ್ರೆನೇಡ್ ದಾಳಿ, 3 ಯೋಧರಿಗೆ ಗಾಯ : ಆಸ್ಪತ್ರೆಗೆ ದಾಖಲು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು
ಲಂಚ ಆರೋಪ: ದೂರು ದಾಖಲು, ಆಪ್ತ ಸಹಾಯಕ ಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್‌.ಅಶೋಕ್‌
ಲಂಚ ಆರೋಪ: ದೂರು ದಾಖಲು, ಆಪ್ತ ಸಹಾಯಕ ಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್‌.ಅಶೋಕ್‌
ದೆಹಲಿ ರೈತರ ಗಲಭೆ : 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, 200 ಜನರನ್ನು ವಶಕ್ಕೆ, ಎಫ್‌ಐಆರ್ ದಾಖಲು
ದೆಹಲಿ ರೈತರ ಗಲಭೆ : 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, 200 ಜನರನ್ನು ವಶಕ್ಕೆ, ಎಫ್‌ಐಆರ್ ದಾಖಲು
ಮನೆ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿ ತಾಗಿ ಬಾಲಕಿಗೆ ಗಂಭೀರ ಗಾಯ!
ಮನೆ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿ ತಾಗಿ ಬಾಲಕಿಗೆ ಗಂಭೀರ ಗಾಯ!
ಕಾಂಗ್ರೆಸ್ ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಠಿಸುತ್ತಿದೆ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ: ನಳೀನ್ ಕುಮಾರ್ ಕಟೀಲ್
ಕಾಂಗ್ರೆಸ್ ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಠಿಸುತ್ತಿದೆ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ: ನಳೀನ್ ಕುಮಾರ್ ಕಟೀಲ್
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಮಲಗಿದ್ದ ನಾಯಿ ಮೇಲೆ ಕಾರು ಹಾಯಿಸಿದ ನಿವೃತ್ತ ಸಬ್ ಇನ್​​​​​ಸ್ಪೆಕ್ಟರ್ ವಿರುದ್ಧ ಕೇಸು !
ಮಲಗಿದ್ದ ನಾಯಿ ಮೇಲೆ ಕಾರು ಹಾಯಿಸಿದ ನಿವೃತ್ತ ಸಬ್ ಇನ್​​​​​ಸ್ಪೆಕ್ಟರ್ ವಿರುದ್ಧ ಕೇಸು !
ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಂದು ಶಶಿಕಲಾ ಜೈಲಿನಿಂದ ಬಿಡುಗಡೆ, ಆಸ್ಪತ್ರೆಯಿಂದಲೇ ಬಿಡುಗಡೆ ಮಾಡುವ ಸಾಧ್ಯತೆ!
ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಂದು ಶಶಿಕಲಾ ಜೈಲಿನಿಂದ ಬಿಡುಗಡೆ, ಆಸ್ಪತ್ರೆಯಿಂದಲೇ ಬಿಡುಗಡೆ ಮಾಡುವ ಸಾಧ್ಯತೆ!

ನ್ಯೂಸ್ MORE NEWS...