ಕ್ಯಾಪ್ಸಿಕಮ್ ತುಂಬುಗಾಯಿ ಮಾಡುವ ವಿಧಾನ | Janata news

19 Dec 2018
2673
Stuffed Capsicum

ಶಿರಸಿ : ಬೇಕಾಗುವ ಸಾಮಗ್ರಿಗಳು:
3 -ಕ್ಯಾಪ್ಸಿಕಮ್
5tsp- ಕಡ್ಲೆಬೇಳೆ
2 tsp- ಉದ್ದಿನಬೇಳೆ
6-8 -ಬ್ಯಾಡಗಿ ಮೆಣಸು(ಕಾರಕ್ಕೆ ತಕ್ಕಂತೆ)
1tsp -ಕೊತ್ತಂಬರಿ ಬೀಜ
1/2tsp- ಜೀರಿಗೆ
1tsp- ಬಿಳಿಎಳ್ಳು
1/2 tsp- ಸಾಸಿವೆ
ಚಿಟಿಕೆ ಇಂಗು
1/2 tsp- ಅರಿಶಿನ ಪುಡಿ
ಎಣ್ಣೆ
1 ಮದ್ಯಮಗಾತ್ರದ ಈರುಳ್ಳಿ
ಉಪ್ಪು ರುಚಿಗೆ ತಕ್ಕಷ್ಟು
1/2sp -ಸಕ್ಕರೆ
ಸ್ವಲ್ಪ ಹುಳಿಪುಡಿ
ಕಾಯಿತುರಿ -1 1/2 cup
c2.jpg
ಮಾಡುವ ವಿಧಾನ:

* ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮಸಾಲೆ ಸಾಮಗ್ರಿಗಳನ್ನೆಲ್ಲಾ ಚೆನ್ನಾಗಿ ಹುರಿದಿಟ್ಟುಕೊಳ್ಳಿ.

* ಕಾಯಿತುರಿಯೊಂದಿಗೆ ಹುರಿದ ಸಾಮಗ್ರಿ+ ಉಪ್ಪು+ ಸಕ್ಕರೆ +ಹುಳಿಪುಡಿ +ಈರುಳ್ಳಿ ಎಲ್ಲವನ್ನೂ ಹಾಕಿ ನೀರನ್ನು ಹಾಕದೆ ರುಬ್ಬಿಕೊಳ್ಳಿ.

* ಈಗ ಕ್ಯಾಪ್ಸಿಕಮ್ ತೆಗೆದುಕೊಂಡು ಅದರ ಮೇಲಿನ ಬಾಗವನ್ನು ಚಾಕುವನ್ನು ಬಳಸಿ ಮುಚ್ಚಳದಂತೆ ಕತ್ತರಿಸಿ ತೆಗದಿಟ್ಟುಕೊಳ್ಳಿ.

* ರುಬ್ಬಿಕೊಂಡ ಮಿಶ್ರಣವನ್ನು ಕ್ಯಾಪ್ಸಿಕಮ್ ಒಳಗೆ ತುಂಬಿ ಮುಚ್ಚಳದಂತೆ ಕತ್ತರಿಸಿಟ್ಟ ಭಾಗವನ್ನು ಮುಚ್ಚಿ ಬಾಣಲೆಯಲ್ಲಿಟ್ಟು ಮೇಲಿನಿಂದ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕ್ಯಾಪ್ಸಿಕಮ್ ಬಾಡುವವರೆಗೆ ಬೇಯಿಸಿ.

ಈಗ ರುಚಿಕರವಾದ ಕ್ಯಾಪ್ಸಿಕಮ್ ತುಂಬುಗಾಯಿ ಚಪಾತಿ ಅಥವಾ ಅನ್ನದ ಜೊತೆ ಸವಿಯಲು ಸಿದ್ದವಾಯಿತು.😋
c.jpg

English summary :Stuffed Capsicum

ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ

ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ

ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ

ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ

ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ

ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ

ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ

ಜನತಾ ರುಚಿ MORE RECIPE...