ಹೊಸ ವಷಕ್ಕೆ ಈಜಿಯಾಗಿ ಮನೆಯಲ್ಲೇ ಕೇಕ್ ತಯಾರಿಸಿ. | Janata news

29 Dec 2018
1052
The Best Chocolate Cake Recipe

ಬೆಂಗಳೂರು : ಹೊಸ ವರ್ಷಾಚರಣೆಗೆ ಮನೆಯಲ್ಲಿ ಓವನ್ ಇಲ್ಲದೇ ಕೇಕ್ ತಯಾರಿಸುವುದು ಹೇಗೆ ಎನ್ನುವುದನ್ನ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು-100 ಗ್ರಾಂ,
ಪುಡಿ ಸಕ್ಕರೆ-100 ಗ್ರಾಂ,
ಬೆಣ್ಣೆ-100 ಗ್ರಾಂ,
ಮೊಟ್ಟೆಗಳು-2,
ಕೋಕೊಪುಡಿ-2 ಚಮಚ,
ಅಡುಗೆ ಸೋಡ 1/4 ಚಮಚ,
ಬೇಕಿಂಗ್ ಪೌಡರ್-3/4 ಚಮಚ,
ಚಾಕೊಲೇಟ್ ಎಸೆನ್ಸ್-1/2 ಚಮಚ,
ಕಾರ್ನ್ ಫ್ಲೋರ್-1 ಚಮಚ,
ಹಾಲಿನ ಪೌಡರ್-4 ಚಮಚ,
ಉಪ್ಪು-1 ಚಿಟಕಿ,
ಹಾಲು-ಸಾಕಷ್ಟು.
Chocolate-cake
ತಯಾರಿಸುವ ವಿಧಾನ:
ಮೈದಾ, ಬೇಕಿಂಗ್ ಪೌಡರ್, ಸೋಡಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಕೋಕೊ ಪುಡಿ, ಹಾಲಿನ ಪೌಡರ್ ಯನ್ನು ಜರಡಿ ಮಾಡಿ ಇಟ್ಟುಕೊಳ್ಳಿ.

ಬೆಣ್ಣೆ ಮತ್ತು ಸಕ್ಕರೆಯನ್ನು ಹಗುರವಾಗಿ ತುಂಬಾ ಮೃದುವಾಗುವಂತೆ ಮಿಶ್ರ ಮಾಡಿ.

ನಂತರ ಮೊಟ್ಟೆಯನ್ನು ಸೇರಿಸಿ ಸರಿಯಾಗಿ ಬೀಟ್ ಮಾಡಿ.

ಎಸೆನ್ಸ್ ಮತ್ತು ಬಣ್ಣ ಸೇರಿಸಿ ಚೆನ್ನಾಗಿ ಬೀಟ್ ಮಾಡಿ, ಸರಿಯಾಗಿ ಬೀಟ್ ಮಾಡಿದ್ದಲ್ಲಿ ಮೃದುವಾಗಿ ಬರುತ್ತದೆ.

ಜರಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಕಲಸಿ, ಕ್ರಮವಾಗಿ ಹಾಲನ್ನು ಬೆರೆಸಿ ಡ್ರಾಪಿಂಗ್ (ಮಧ್ಯಮ ತೆಳ್ಳಗೆ ) ಹದ ಬರುವಂತೆ ಕಲಸಿಕೊಳ್ಳಿ.

ನಂತ್ರ ಬೆಣ್ಣೆ ಹೆಚ್ಚಿಟ್ಟುಕೊಂಡ ಪಾತ್ರೆಗೆ ಸುರಿಯಿರಿ.
Chocolate-cake
ಮೈಕ್ರೊ ನಲ್ಲಿ -
5 ನಿಮಿಷ ಸಮಯ ಹೊಂದಿಸಿ ಮೈಕ್ರೊ ಹೈ ಮಾಡಿರಿ. ನಂತರ ಅಚ್ಚಿನಿಂದ ತೆಗೆದು ತಣ್ಣಗೆ ಮಾಡಿ. ಓವನನ್ನು 180 ಡಿಗ್ರಿ ಗೆ ಸೆಟ್ ಮಾಡಿ 40 ನಿಮಿಷಗಳವರೆಗೆ ಕೇಕನ್ನು ಬೇಯಿಸಿ 5 ನಿಮಿಷ ತಣ್ಣಗೆ ಮಾಡಿ. ನಂತರ ತೆಗೆದು ಚಾಕೋಲೇಟ್ ನಿಂದ ಅಲಂಕರಿಸಿ.

ಕುಕ್ಕರ್ ನಲ್ಲಿ -
ಕುಕ್ಕರ್ಗೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬಿಸಿ ಮಾಡಿ. ಕೇಕು ಪೇಸ್ಟ್ ಇರುವ ಬೌಲ್ ಬಿಸಿ ಕುಕ್ಕರ್ನಲ್ಲಿಟ್ಟು ಇಪ್ಪತ್ತೈದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ತೆಗೆದು ಅಲಂಕರಿಸಿ.
Chocolate-cake

---- ತಾಜಾ ಸುದ್ದಿಗಾಗಿ ಜನತಾ.ನ್ಯೂಸ್ FACEBOOK PAGE ಲೈಕ್ ಮಾಡಿ ----

English summary :The Best Chocolate Cake Recipe

ರಾಜ್ಯಾದ್ಯಂತ ಕೋವಿಡ್-19 ನಿಂದ 161 ಸಾವು, 5,815 ಹೊಸ ಪ್ರಕರಣ : ರಾಜಧಾನಿಯಲ್ಲಿ 1,263 | ಜನತಾ ನ್ಯೂ&#
ರಾಜ್ಯಾದ್ಯಂತ ಕೋವಿಡ್-19 ನಿಂದ 161 ಸಾವು, 5,815 ಹೊಸ ಪ್ರಕರಣ : ರಾಜಧಾನಿಯಲ್ಲಿ 1,263 | ಜನತಾ ನ್ಯೂ&#
ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂ&#
ಎರಡೇ ಮಕ್ಕಳ ಜನಸಂಖ್ಯೆ ನೀತಿ ಎಲ್ಲಾ ಸರ್ಕಾರಿ ಯೋಜನೆಯಲ್ಲಿ ಕಡ್ಡಾಯ : ಅಸ್ಸಾಂ ಸಿಎಂ ಶರ್ಮಾ | ಜನತಾ ನ್ಯೂ&#
ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ, ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ | ಜನತಾ ನ್ಯೂ&#
ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ, ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ | ಜನತಾ ನ್ಯೂ&#
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂ&#
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂ&#
ರಾಜ್ಯದಲ್ಲಿ ಅನ್ ಲಾಕ್-2 ಘೋಷಣೆ: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್, ಮೆಟ್ರೋ ಆರಂಭ | ಜನತಾ ನ್
ರಾಜ್ಯದಲ್ಲಿ ಅನ್ ಲಾಕ್-2 ಘೋಷಣೆ: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್, ಮೆಟ್ರೋ ಆರಂಭ | ಜನತಾ ನ್
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂ&#
ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂ&#
ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ವಾಟ್ಸ್​ಆಯಪ್​ ಸ್ಟೇಟಸ್, ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ! | ಜನತಾ ನ್ಯೂ&#
ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ವಾಟ್ಸ್​ಆಯಪ್​ ಸ್ಟೇಟಸ್, ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ! | ಜನತಾ ನ್ಯೂ&#
ಬೃಹತ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ - ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಬೃಹತ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ - ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ | ಜನತಾ ನ್ಯೂ&#
ದೇವರ ದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು | ಜನತಾ ನ್ಯೂ&#
ದೇವರ ದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು | ಜನತಾ ನ್ಯೂ&#
ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ | ಜನತಾ ನ್ಯೂ&#
ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ | ಜನತಾ ನ್ಯೂ&#
ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಶೀಘ್ರವೇ ಆರಂಭ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#
ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಶೀಘ್ರವೇ ಆರಂಭ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ಜನತಾ ರುಚಿ MORE RECIPE...