ಮೆಂತ್ಯ ದೋಸೆ ರೆಸಿಪಿ! | Janata news

14 Dec 2019
696
Set Dosa Recipe, Mantya Dosa

ಬೆಂಗಳೂರು : ಸಾಮಗ್ರಿಗಳು:
ಅಕ್ಕಿ 1ಕಪ್
ಮೆಂತ್ಯ ಕಾಳು 1ಚಮಚ
ಗಟ್ಟಿ ಅವಲಕ್ಕಿ 1/2ಕಪ್
ಮೊಸರು 1/2ಕಪ್
ಹಸಿ ಕೊಬ್ಬರಿ ತುರಿ 4ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ

ವಿಧಾನ
- ಮೊದಲಿಗೆ ಅಕ್ಕಿ ಮೆಂತ್ಯಕಾಳು ತೊಳೆದು 3ಗಂಟೆ ನೀರು ಹಾಕಿ ನೆನೆಯಿಡಿ.
- ನಂತರ ಹಿಟ್ಟು ರುಬ್ಬುವಕ್ಕಿಂತ 10 ನಿಮಿಷ ಮೊದಲು ಮೊಸರಿನಲ್ಲಿ ಅವಲಕ್ಕಿ ಹಾಕಿ ನೆನೆಸಿಡಿ.
- ನಂತರ ಮಿಕ್ಸಿಯಲ್ಲಿ ನೆನೆಸಿಟ್ಟ ಅಕ್ಕಿ ಮೆಂತ್ಯಕಾಳು ಹಾಕಿ ತುರಿದ ಹಸಿ ಕೊಬ್ಬರಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ತೆಗೆಯಿರಿ.
- ನಂತರ ನೆನೆಸಿಟ್ಟಿರ ಅವಲಕ್ಕಿ ನುಣ್ಣಗೆ ರುಬ್ಬಿ ಹಾಕಿ.
- ನಂತರ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಹುದುಗಲು ಬಿಡಿ.
- ಬೆಳಿಗ್ಗೆ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಲೆ ಮೇಲೆ ದೋಸೆ ತವಾ ಇಟ್ಟು ಅದು ಕಾಯ್ದ ನಂತರ ಸ್ವಲ್ಪ ಎಣ್ಣೆ ಸವರಿ ಸ್ವಲ್ಪ ದಪ್ಪಗೆ ದೋಸೆ ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ನಿಮಿಷ ಬೇಯಿಸಿ ತೆಗೆಯಿರಿ.

ಕಾಯಿಚಟ್ನಿ :
ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ,
ಹುರಿಗಡಲೆ 2ಚಮಚ,
ಕಡಲೆ ಬೀಜ 2ಚಮಚ,
ಕೊತ್ತಂಬರಿ ಸೊಪ್ಪು ಸ್ವಲ್ಪ,
ಕರಿಬೇವು 5ಎಲೆ,
ಪುದಿನಾ ಸ್ವಲ್ಪ,
ಕೆಂಪು ಒಣಮೆಣಸಿನಕಾಯಿ 2,
ಬೆಳ್ಳುಳ್ಳಿ ಹಸಿಶುಂಠಿ ಸ್ವಲ್ಪ ,
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರುಸೇರಿಸಿ ನುಣ್ಣಗೆ ರುಬ್ಬಿ ಚಟ್ನಿ ತಯಾರಿಸಿಕೊಳ್ಳಿ.
ನಂತರ 2ಚಮಚ ಎಣ್ಣೆಯಲ್ಲಿ ಸಾಸಿವೆ ಕರಿಬೇವು ಸ್ವಲ್ಪ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಕೊಡಿ.

English summary :Set Dosa Recipe, Mantya Dosa

ಬೆಳಗಾವಿಯನ್ನು ಖಚಿತವಾಗಿ ಮಹಾರಾಷ್ಟ್ರದಲ್ಲಿ ತರುತ್ತೇವೆ - ಮಹಾ ಸಿಎಂ ಠಾಕ್ರೆ
ಬೆಳಗಾವಿಯನ್ನು ಖಚಿತವಾಗಿ ಮಹಾರಾಷ್ಟ್ರದಲ್ಲಿ ತರುತ್ತೇವೆ - ಮಹಾ ಸಿಎಂ ಠಾಕ್ರೆ
ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
56 ಇಂಚಿನ ಎದೆ ಇದ್ರೆ ಸಾಲದು, ಹೃದಯ ಇರ್ಬೇಕು: ಸಿದ್ದರಾಮಯ್ಯ ವಾಗ್ದಾಳಿ
56 ಇಂಚಿನ ಎದೆ ಇದ್ರೆ ಸಾಲದು, ಹೃದಯ ಇರ್ಬೇಕು: ಸಿದ್ದರಾಮಯ್ಯ ವಾಗ್ದಾಳಿ
ಮಾವನ ಮೇಲೆ ಮುನಿಸು: ಪೊಲೀಸ್‌ ಪೇದೆ ಪತ್ನಿ ಪತ್ರ ಬರೆದು ಆತ್ಮಹತ್ಯೆಗೆ ಶರಣು
ಮಾವನ ಮೇಲೆ ಮುನಿಸು: ಪೊಲೀಸ್‌ ಪೇದೆ ಪತ್ನಿ ಪತ್ರ ಬರೆದು ಆತ್ಮಹತ್ಯೆಗೆ ಶರಣು
ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು
ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು
ದೆಹಲಿ ರೈತರ ದಂಗೆಗೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್: ಯತ್ನಾಳ್‌ ಕಿಡಿ
ದೆಹಲಿ ರೈತರ ದಂಗೆಗೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್: ಯತ್ನಾಳ್‌ ಕಿಡಿ
ಭೂಸೇನಾ ಪಡೆಯ ಮೇಲೆ ಗ್ರೆನೇಡ್ ದಾಳಿ, 3 ಯೋಧರಿಗೆ ಗಾಯ : ಆಸ್ಪತ್ರೆಗೆ ದಾಖಲು
ಭೂಸೇನಾ ಪಡೆಯ ಮೇಲೆ ಗ್ರೆನೇಡ್ ದಾಳಿ, 3 ಯೋಧರಿಗೆ ಗಾಯ : ಆಸ್ಪತ್ರೆಗೆ ದಾಖಲು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು
ಲಂಚ ಆರೋಪ: ದೂರು ದಾಖಲು, ಆಪ್ತ ಸಹಾಯಕ ಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್‌.ಅಶೋಕ್‌
ಲಂಚ ಆರೋಪ: ದೂರು ದಾಖಲು, ಆಪ್ತ ಸಹಾಯಕ ಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್‌.ಅಶೋಕ್‌
ದೆಹಲಿ ರೈತರ ಗಲಭೆ : 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, 200 ಜನರನ್ನು ವಶಕ್ಕೆ, ಎಫ್‌ಐಆರ್ ದಾಖಲು
ದೆಹಲಿ ರೈತರ ಗಲಭೆ : 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, 200 ಜನರನ್ನು ವಶಕ್ಕೆ, ಎಫ್‌ಐಆರ್ ದಾಖಲು
ಮನೆ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿ ತಾಗಿ ಬಾಲಕಿಗೆ ಗಂಭೀರ ಗಾಯ!
ಮನೆ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿ ತಾಗಿ ಬಾಲಕಿಗೆ ಗಂಭೀರ ಗಾಯ!
ಕಾಂಗ್ರೆಸ್ ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಠಿಸುತ್ತಿದೆ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ: ನಳೀನ್ ಕುಮಾರ್ ಕಟೀಲ್
ಕಾಂಗ್ರೆಸ್ ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಠಿಸುತ್ತಿದೆ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ: ನಳೀನ್ ಕುಮಾರ್ ಕಟೀಲ್

ಜನತಾ ರುಚಿ MORE RECIPE...