ಬಿಸಿ ಬಿಸಿ ಮದ್ದೂರು ವಡೆ ಮಾಡುವುದು ಹೇಗೆ ಗೊತ್ತಾ? | Janata news

10 Jan 2020
1369
maddur vada recipe, how to make maddur vada | maddur vade

ಬೆಂಗಳೂರು : ಸಾಮಗ್ರಿಗಳು:
ಅಕ್ಕಿಹುಡಿ - 1 ಕಪ್
ಮೈದಾ - 1 ಕಪ್
ಚಿರೋಟಿರವೆ - 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ -1ಕಪ್
ಸಣ್ಣಗೆ ರೌಂಡ್ ಹೆಚ್ಚಿದ ಹಸಿಮೆಣಸು -ಸ್ವಲ್ಪ
ಕರಿಬೇವು
ಎಣ್ಣೆ
ಉಪ್ಪು
ಮಾಡುವ ವಿಧಾನ:
- ಬೇರೆ ಬೇರೆಯಾಗಿ ಅಕ್ಕಿಪುಡಿ, ಮೈದಾ, ರವೆಯನ್ನು ಬಿಸಿಯಾಗುವ ತನಕ ಎಣ್ಣೆಹಾಕದೆ ಬಾಣಲೆಯಲ್ಲಿ ಹುರಿದುಕೊಳ್ಳಿ (ಕೆಂಪಾಗಬಾರದು).
- ಹೆಚ್ಚಿದ ನೀರುಳ್ಳಿ , ಹಸಿಮೆಣಸು , ಕರಿಬೇವನ್ನು ಅದಕ್ಕೆ ಸೇರಿಸಿ. 4 ಚಮಚ ಬಿಸಿಎಣ್ಣೆಯನ್ನು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ.
- ವಡೆತಟ್ಟಿ ಕಾದೆಣ್ಣೆಯಲ್ಲಿ ಕರಿದರೆ ಘಮಘಮಿಸುವ ಮದ್ದೂರು ವಡೆ ಸವಿಯಲು ಸಿದ್ಧ, ಚಿಟ್ನಿ ಜೊತೆ ಸವಿಯಲು ರುಚಿಕರವಾಗಿರುವುದು ...

ರೆಸಿಪಿ ಇಷ್ಟ ಆಯ್ತಾ? ಶೇರ್ ಮಾಡಿ ಇತರೊಂದಿಗೆ ಹಂಚಿಕೊಳ್ಳಿ ....

English summary :maddur vada recipe, how to make maddur vada | maddur vade

ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ! | ಜನತಾ ನ್ಯೂ&#

ಲಾರಿ-ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ಹೆದ್ದಾರಿ ಶುಚಿಗೊಳಿಸುತ್ತಿದ್ದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ | ಜನತಾ ನ್ಯೂ&#

ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕರೊನಾಗೆ ಬಲಿ | ಜನತಾ ನ್ಯೂ&#

ರೆಮ್​ಡೆಸಿವಿರ್​ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್​ಪಿನ್: ಖಾಲಿ ಇಂಜಕ್ಷನ್ ನಲ್ಲಿ ಗ್ಲೂಕೋಸ್ ನೀರು ತುಂಬಿಸಿ ಮಾರಾಟ | ಜನತಾ ನ್ಯೂ&#

ಬ್ಲಾಕ್​​ ಮಾರ್ಕೆಟ್​​ನಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತಿದ್ದ ಮೂವರ ಬಂಧನ | ಜನತಾ ನ್

ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ? | ಜನತಾ ನ್ಯೂ&#

ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು! | ಜನತಾ ನ್ಯೂ&#

ಕೋವಿಡ್​​​​​​ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್​​​ ನಿರ್ಧಾರ: ಸಿದ್ದರಾಮಯ್ಯ ಘೋಷಣೆ | ಜನತಾ ನ್ಯೂ&#

ಸದಾನಂದಗೌಡರವರೆ ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು: ಸಿದ್ದರಾಮಯ್ಯ | ಜನತಾ ನ್ಯೂ&#

ಸಿ.ಟಿ ರವಿ ಅವರೇ ಜನರ ಸಂಕಟಕ್ಕೆ ದನಿಯಾಗಲು ಸರ್ವಜ್ಞನಾಗಬೇಕಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#

ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲ ಆಗುತ್ತೆ: ಅಶೋಕ್ | ಜನತಾ ನ್

ಗೃಹಸಚಿವ ಬಸವರಾಜ ಬೊಮ್ಮಾಯಿ ಮನೆ ಮುಂದೆಯೇ ನಿರ್ಮಾಣವಾಯ್ತು ಕೊರೊನಾ ಸೆಂಟರ್! | ಜನತಾ ನ್ಯೂ&#

ಜನತಾ ರುಚಿ MORE RECIPE...